ಭಗೀರಥ ಮಹರ್ಷಿ ಜಯಂತಿ ಆಚರಣೆ
ಜೇವರ್ಗಿ:ಮೇ.16 : ತಾಲೂಕ ಆಡಳಿತದ ವತಿಯಿಂದ ಭಗಿರಥ ಮಹರ್ಷೀ ರವರ ಜಯಂತಿಯನ್ನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮುಖಾಂತರ ಸರಳವಾಗಿ ಆಚರಿಸಲಾಯಿತು.
ತಾಲೂಕ ದಂಡಾಧಿಕಾರಿ ಮಲ್ಲಣ್ಣ ಯಲಗೋಡ, ಭಗಿರಥ ಉಪ್ಪಾರ ಸಮಾಜದ ತಾಲೂಕ ಅಧ್ಯಕ್ಷ ನಾಗಣಗೌಡ ಮಾಲೀಪಾಟೀಲ್ ಸೊನ್ನ, ಅಧಿಕಾರಿಗಳಾದ ಪ್ರಸನ್ ಕುಮಾರ ಮೋಘೆಕರ, ಶ್ರೀನಿವಾಸ ಕುಲಕರ್ಣಿ, ಗಂಗಾಧರ ಮಣೂರ, ರವಿಕುಮಾರ, ಸಾಯಬಣ್ಣ ಕಲ್ಯಾಣಕರ್, ಸಮಾಜದ ಮುಖಂಡರಾದ ಶಿವು ಯನಗುಂಟಿ, ಸಿದ್ದಣ್ಣ ಆಂದೋಲಾ, ಸಂಜೀವ ಆಂದೋಲಾ, ನಿಂಗಣ್ಣ ಹಿಪ್ಪರಗಿ, ಶಿವಾನಂದ ಗುಡಿ, ರುದ್ರಮುನಿ ಗುಡಿ, ಗುರು ನಿಪ್ಪಾಣಿ, ಶರಣು ಸಾಸನೂರ, ಸಿದ್ರಾಮಪ್ಪ ಸುಂಬುಡ, ವಿರೇಶ ಸುಂಬುಡ, ಮಂಜು ಗುಡಿ, ಬಸಣ್ಣ ಸರಕಾರ, ಬಾಗೇಶ ಸರನಾಳ ಉಪಸ್ಥಿತರಿದ್ದರು.