ಭಗೀರಥ ಮಹರ್ಷಿ ಜಯಂತಿ
ಕೊಲ್ಹಾರ:ಮೇ.15: ಪಟ್ಟಣದ ತಹಸೀಲ್ದಾರ ಕಾರ್ಯಾಲಯದಲ್ಲಿ ಭಗೀರಥ ಮಹರ್ಷಿ ಜಯಂತಿ ಆಚರಣೆ ಮಾಡಲಾಯಿತು.
ತಹಶೀಲ್ದಾರ ಎಸ್.ಎಸ್ ನಾಯಕಲಮಠ ಭಗೀರಥ ಮಹರ್ಷಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ವೇಧಮೂರ್ತಿ ಪಡೆದಯ್ಯ ಮಹಾಸ್ವಾಮಿಗಳು, ಸಂಗಮೇಶ್ ಬಿಳಗಿ, ಬಸವರಾಜ್ ಭೋಜನಾಯಕ್ ಸಹಿತ ಇತರರು ಇದ್ದರು.