ಇದು ನಿಮ್ಮವಾಣಿ ನಾಮಫಲಕದಲ್ಲಿ ಕನ್ನಡ ಎಲ್ಲಿ
ಮಾನ್ಯರೇ,
ಸರಕಾರದ ಸ್ಪಷ್ಟ ಆದೇಶವಿದ್ದರೂ ಈ ನಾಮಫಲಕಗಳು ಇನ್ನೂ ಇಂಗ್ಲಿಷ್ ನ ದೊಡ್ಡ ದೊಡ್ಡ ಅಕ್ಷರಗಳಿಂದಲೇ ಉಳಿದಿವೆ. ಬದಲಾಗುವುದು ಯಾವಾಗ? ಅಥವಾ ಈ ನೆಲದ ಕಾನೂನನ್ನ ಗೌರವಿಸುವ ಮನಸ್ಸಿಲ್ಲವೇ? ಈ ಕುರಿತು  ಬಳ್್ಳಾರಿ ಮಹಾನಗರಪಾಲಿಕೆ ಅಧಿಕಾರಿಗಳೂ ಮೌನವಾಗಿದ್ದಾಾಾಾಯೇ  ಅಥವಾ ನೋಟೀಸ್‌ ಏನಾದರೂ ಜಾರಿ ಮಾಡಲಾಗಿದೆಯೇ? ಇಲ್ಲದಿದ್ದರೆ ದಯವಿಟ್ಟು ಈ ಬಗ್ಗೆ ಕಾನೂನಿನ ಕ್ರಮ ಜರುಗಿಸುವಂತೆ ಒಬ್ಬ ಈ ನೆಲದ ಪ್ರಜೆಯಾಗಿ ಆಗ್ರಹ ಪಡಿಸುತ್ತೇನೆ.
ವೀರೇಂದ್ರ ರಾವಿಹಾಳ್