ವಿಶ್ವ ಗುರು ಬಸವಣ್ಣನವರ 891ನೇ ಜಯಂತೋತ್ಸವ
ಬೀದರ:ಮೇ.12:ವಿಶ್ವ ಗುರು ಬಸವಣ್ಣನವರ 891ನೇ ಜಯಂತೋತ್ಸವ ನಿಮಿತ್ತ ಕಲ್ಯಾಣ ಕುಟುಂಬ ವತಿಯಿಂದ ಕಲ್ಯಾಣ ನಗರದ ಬಸವೇಶ್ವರ ವೃತದ ಹತ್ತಿರ ಬಸವಣ್ಣನವರ ಭಾವಚಿತ್ರಕ್ಕೆ ಪೂಜ್ಯ ಸಲ್ಲಿಸಿ ಶ್ರೀ ಮತ್ತಿ ಮಂಗಲಾ ಚಿದ್ರಿ ಯವರು ಮಾತನಾಡುತ್ತಾ ಬಸವಣ್ಣ ನವರು ತಮಯ ಸಹೋದರಿಗೆ ಇಲ್ಲದ ಸಂಸ್ಕಾರ ನನಗೆಕ್ಕೆ ಎಂದು ಮೂಢನಂಬಿಕೆ ವಿರುದ್ಧ ದ್ವನಿ ಎತ್ತಿ ತಮ್ಮ ಎಂಟನೇ ವಯಸ್ಸಿನಲ್ಲಿ ಹೆಣ್ಣು ಮಕ್ಕಳ ಸಮಾನತೆ ಗಾಗಿ ಮನೆಯನೆ ತೊರೆದು ಅನುಭವ ಮಂಟಪದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಇರಬೇಕೆಂದು ಬಸವಣ್ಣನವರು ಬಯಸಿದ್ದ ಪರಿಣಾಮವಾಗಿ ಅಕ್ಕ ಮಹಾದೇವಿ, ಸಂಕವ್ವ, ಬಾಳವ್ವ ಇತರೆ ಅನೇಕ ಮಹಿಳೆ ವಚನಗಾರ್ತಿಯರು, ಅಂದು ಕ್ರಾಂತಿ ಮಾಡಿದ ಪರಿಣಾಮ ಕ್ಕಾಗಿ ಇಂದು ಮಹಿಳೆ ಎಲ್ಲಾ ಕ್ಷೇತ್ರದಲ್ಲಿ ಸ್ಥಾನ ಪಡೆದಿದ್ದಾಳೆ ಬಸವಣ್ಣನ ಕನಸು ನನಸಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀಮತ್ತಿ ಮಹಾನಂದ, ಮೀನಾಕ್ಷಿ, ಜಗದೇವಿ, ಜ್ಯೋತಿ, ಶಿವಲೀಲಾ, ಜಯಲಕ್ಷ್ಮಿ, ಕಾವೇರಿ, ಶೋಭಾ ಮುದ್ದಾಳೆ, ಸಂಗೀತ ಕಪಲಾಪೂರೆ, ಶೋಭಾ ಗಂಗು, ಚಿನ್ನಮ್ಮಾ, ಮಹಾದೇವಿ, ಕಾವೇರಿ ಮಿರಕಾಲೆ, ಸೇರಿದಂತೆ ಬಡಾವಣೆಯ ಶರಣ ಶರಣೆಯವರು ಮಕ್ಕಳು ಪಾಲ್ಗೊಂಡಿದ್ದರು