ಬಸವಣ್ಣನವರ ತತ್ವದರ್ಶನ ಜಗತ್ತಿಗೆ ಮಾದರಿ
ಹುಮನಾಬಾದ್ :ಮೇ.11: ಪಟ್ಟಣದ ಮಾಜಿ ಸಚಿವ ರಾಜಶೇಖರ್ ಪಾಟೀಲ್ ಶುಕ್ರವಾರ ಅವರ ಗೃಹಕಚೇರಿಯಲ್ಲಿ ವಿಶ್ವಗುರು ಬಸವಣ್ಣನವರ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತೋತ್ಸವ ನಿಮಿತ್ಯ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ರಾಜಶೇಖರ್ ಪಾಟೀಲ್ ಭಾವಚಿತ್ರಕ್ಕೆ ಪೂಜ ಸಲ್ಲಿಸಿ .
ಬಳಿಕ ಮಾತನಾಡಿದರು ಬಸವಣ್ಣನವರ ಜಾತಿ ಧರ್ಮ. ವರ್ಗ . ಲಿಂಗ ರಹಿತ ಸಂಸ್ಕøತಿಯನ್ನು ಪ್ರತಿಬಿಂಬಿಸಿ ಶ್ರಮ ಸಂಸ್ಕೃತಿಯನ್ನು ಎತ್ತಿ ಹಿಡಿದ್ದಾರೆ. ವೃಯುಕ್ತಿಕ
ಹಿತಸಾಧನೆಯನ್ನು ಬಂದಿಗೊತ್ತಿ ಸಕಲ ಜೀವಾತ್ಮರಿಗೆ
ಲೇಸನ್ನು ಬಯಸುವ ಬಸವ ತತ್ವ ವಿಶ್ವಕೆ ಸಮಾನತೆ ಜ್ಯೋತಿ ಬೆಳಗಿಸಿದ ನಾವೆಲ್ಲಾರು ಬಸವ ಸಂಸ್ಕೃತಿಯನ್ನು ಅಳವಡಿಸುವ ಮೂಲಕ ಪ್ರೀತಿ ವಿಶ್ವಾಸ ಭಾತೃತ್ವದ ಸಹಬಾಳ್ವೆ ಕಂಡುಕೊಳ್ಳಬೇಕು ಎಂದರು
ದೇ ಸಂಧರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾ. ಚಂದ್ರಶೇಖರ ಬಿ.ಪಾಟೀಲ್, ಬೀದರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಉಪಾಧ್ಯಕ್ಷರಾದ ಸನ್ಮಾನ್ಯ ಶ್ರೀ ಅಭೀಷೇಧಕ್ ಆರ್. ಪಾಟೀಲ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಅಫ್ಸರ ಮಿಯಾ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಓಂಕಾರ್ ತುಂಬಾ, ಯುವ ಕಾಂಗ್ರೇಸ್ ಅಧ್ಯಕ್ಷರಾದ ಉಮೇಶ್ ಜಮಗಿ ಯುವ ಕಾಂಗ್ರೇಸ್ ಅಧ್ಯಕ್ಷರಾದರಾಹಿಲ್ ಖಿಲ್ಜಿ ಮಾಜಿ ಜಿ.ಪಂ ಉಪಾಧ್ಯಕ್ಷರಾದ ಲಕ್ಷ್ಮಣರಾವ ಬುಳ್ಳಾ, ಬಾಬು ಟೈಗರ್ ದತ್ತುಕುಮಾರ ಚಿದ್ರಿ ಬಾಬುರಾವ ಪರಮಶೆಟ್ಟಿ ಮಹೇಶ್ ಅಗಡಿ ಸುರೇಶ ಘಾಂಗ್ರೆ ಸಿದ್ರಾಮ ವಾಘಮಾರೆ ಮುಕ್ರಮ್ ಗುಂಡಪ್ಪ ನರಸಪ್ಪ ಪರಸನೋರ ಅಣ್ಣರಾವ ಪಾಟೀಲ್ ಸಚಿನ್ ಮಠಪತಿ ಧರ್ಮರೆಡ್ಡಿ ಅಶೋಕ್ ಸೊಂಡೆ ಮಲ್ಲಿಕಾರ್ಜುನ ಶರ್ಮಾ ಅಮರ ದತ್ತು ಶ್ರೀಧರ್ ಯಾಸಿನ್ ಜಾಫರ್ ಅಶೋಕ್ ಕಟ್ಟಿ ಅಶೋಕ್ ಹತ್ತಿ ಲಕ್ಷ್ಮಣ ಶಿಂದೆ, ಬಾಲಾಜಿ ಕರನಾಗೆ, ವಿನೋದ್ ಅವಿನಾಶ್ ಸಚಿನ್ ಕಲ್ಲೂರ್ ಇದ್ದರು.