ಅಶ್ವಾರೂಡ ಬಸವೇಶ್ವರ ಪುತ್ಥಳಿ ಅನಾವರಣ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಮೇ,10- ಜಿಲ್ಲೆಯ ಕುರುಗೋಡು ತಾಲೂಕಿನ ಸೋಮಸಮುದ್ರ ಗ್ರಾಮದಲ್ಲಿ  ಇಂದು ಬೆಳಿಗ್ಗೆ ಅಶ್ವಾರೂಡ ಬಸವೇಶ್ವರರ ಪುತ್ಥಳಿ ಅನಾವರಣ ನಡೆಯಿತು
 ಬಸವಜಯಂತಿಯ ಅಂಗವಾಗಿ  ಸಮಸ್ಥ ಗ್ರಾಮಸ್ಥರು ಸೇರಿಕೊಂಡು  ಗ್ರಾಮವನ್ನು ಸಿಂಗರಿಸಿ ಬಸವೇಶ್ವರರ ಪುತ್ಥಳಿಯ ಅನಾವರಣ ಕಾರ್ಯಕ್ರಮ ನೆರವೇರಿಸಿದರು.
ವಿವಿಧ ಮಠಾಧೀಶರು ಇದರಲ್ಲಿ ಪಾಲ್ಗೊಂಡಿದ್ದರು.