ಸವಿತಾ ಸಮಾಜ ಕಾರ್ಯಾಲಯದಲ್ಲಿ ವಿಶ್ವಗುರು ಬಸವಣ್ಣ ಜಯಂತಿ ಆಚರಣೆ
ಕಲಬುರಗಿ,ಮೇ,10: ಜಿಲ್ಲಾ ಸವಿತಾ ಸಮಾಜದ ನೂತನ ಜಿಲ್ಲಾಧ್ಯಕ್ಷರಾದ ಆನಂದ ವಾರಿಕ ಹಾಗೂ ಸರ್ಕಾರಿ ಅರೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಮಹೇಶ ಉಜ್ಜಲಿಕರ ಅವರ ನೇತೃತ್ವದಲ್ಲಿ ನಗರದ ಸವಿತಾ ಸಮಾಜ ಕಾರ್ಯಾಲಯದಲ್ಲಿ ವಿಶ್ವಗುರು ಜಗಜ್ಯೋತಿ ಬಸವೇಶ್ವರರ ಜಯಂತಿ ಆಚರಣೆ ಮಾಡಲಾಯಿತು ಇದೆ ಸಂದರ್ಭದಲ್ಲಿ ನೌಕರರ ಸಂಘದ ಉಪಾಧ್ಯಕ್ಷ ರಾಜಶೇಖರ ಮಾನೆ ,ಗಂಗಾಧರ ಮುಂದಿನಮನಿ, ಶರಣಬಸ್ಸಪ್ಪ ವೈಧ್ಯ ,ಭೀಮಣ್ಣ ದೇವದುರ್ಗ, ಅನೀಲಕುಮಾರ ದಾಮರಗಿದ್ದ,ಸರಸ್ವತಿ ಮಾನೆ, ಪ್ರಮೀಳಾಬಾಯಿ ಹಿರಿಯರಾದ ಮಲ್ಲಿಕಾರ್ಜುನ ಮಾನೆ,ಚಂದ್ರು ಗೋಗಿ,ರಾಜು ಕೊಳ್ಳಿ, ಅಂಬರೀಷ್ ಇಟಗಾ, ಗಿರಿಜಾ ಶಂಕರ್ ಉಪಸ್ಥಿತರಿದ್ದರು.