ಜಗಜ್ಯೋತಿ ಬಸವೇಶ್ವರ ಮೂರ್ತಿ ಅನಾವರಣ
ಆಳಂದ :ಮೇ.10: ತಾಲೂಕಿನ ಕೂಡಲ ಹಂಗರ್ಗಾ ಗ್ರಾಮದಲ್ಲಿ ಶ್ರೀ ಬಸವೇಶ್ವರರ ಮೂರ್ತಿ ಅನಾವರಣ ಮಾಡಲಾಯಿತು ಉದ್ಘಾಟಕರಾಗಿ ಶ್ರೀ ಬಿ.ಆರ್.ಪಾಟೀಲ ಶಾಸಕರು ಆಳಂದ, ಶ್ರೀಮ.ನಿ.ಪ್ರ. ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮಿಗಳು, ಶರಣ ಸಿರಸಗಿ ಶ್ರೀಗಳು, ವೀರಮಹಾಂತ ಶಿವಾಚಾರ್ಯ ರು, ಆಗಮಿಸಿದರು.
ಈ ಸಂದರ್ಭದಲ್ಲಿ ನಂದಿ ಬಸವೇಶ್ವರ ಕಮೀಟಿಯ ಅಧ್ಯಕ್ಷ ಜಗದಿಶ ಎನ್ ಪಾಟೀಲ, ಶಿವರಾಜ ಬಸ್ತೆ, ಶಂಕರರಾವ ಮಾಲಿ ಪಾಟೀಲ್, ಚಂದ್ರಕಾಂತ ಉದನೂರ, ಉಮೇಶ ಗುತ್ತೇದಾರ, ಚೆನ್ನಯ್ಯ ಸ್ವಾಮಿ, ನಾಗರಾಜ ಪಟ್ಟಣಶೆಟ್ಟಿ, ಸೈಬಣ್ಣ ಗಿಲ್ಕಿ, ಲಿಂಗರಾಜ ಜೆರಟಗಿ ವೀರಯ್ಯಸ್ವಾಮಿ ಬಸವಂತ ವಾಡಿ , ಮುಂತಾದವರು ಉಪಸ್ಥಿತರಿದ್ದರು