ಮೇ ೧೨ರಿಂದ ಪಟಾಲಮ್ಮ ದೇವಿ ಜಾತ್ರೆ
ಮಾಲೂರು, ಮೇ ೮- ಏಪ್ರಿಲ್ ೬ ಧರ್ಮರಾಯಸ್ವಾಮಿ ಹಾಗೂ ದ್ರೌಪದ ಅಂಬಾ ಕರಗ ಮಹೋತ್ಸವ ಹಾಗೂ ಪಟಾಲಮ್ಮ ದೇವಿಯ ಜಾತ್ರೆ ಮೇ ೧ರಿಂದ ೭ರವರೆಗೆ ನಡೆಯಲಿದ್ದು
ಪಟ್ಟಣದ ವೀರಾಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಕರಗದ ಪೂಜಾರಿಗಳಾದ ಸಂದಪ್ಪ, ಮಂಜುನಾಥ್, ಅಭಿಲಾಷ್ ಅವರನ್ನು ವಹ್ನಿಕುಲಕ್ಷತ್ರಿಯ ಮುಖಂಡರಾದ ಎಂ.ಪಿ.ವಿ ಮಂಜು, ಶರವಂತ್, ಅಭಿ, ಮಂಜು ತೇಜ್ ಅವರ ಸ್ನೇಹಿತರು ಅಭಿನಂದಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಶ್ಯಾಮಣ್ಣ, ಪೆರಮಾಳ್, ಎಸ್.ವಿ.ಗೋರ್ವದನ್ ರೆಡ್ಡಿ, ಜಗನ್ನಾಥ್, ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.