ಮತ ಚಲಾಯಿಸಿದ ಶತಾಯುಷಿ
ಸಂಜೆವಾಣಿ ವಾರ್ತೆ,
ವಿಜಯಪುರ,ಮೇ.8:ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಜೈನಾಪೂರ ಗ್ರಾಮದ ಮತಗಟ್ಟೆ ಸಂಖ್ಯೆ 229 ರಲ್ಲಿ ಶತಾಯುಷಿ ಕಮಲಮ್ಮ ಮಂಟೂರ (102) ಅವರು ಮತದಾನ ಮಾಡಿದರು.
ಮನೆಯಿಂದಲೇ ಮತ ಚಲಾಯಿಸುವ ಆಯ್ಕೆಯನ್ನು ನಿರಾಕರಿಸಿದ ಅವರು ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು.
ಅವರ ನಡೆಯು ನಿಜಕ್ಕೂ ಶ್ಲಾಘನೀಯ. ಯುವ ಮತದಾರರಿಗೆ ಅವರು ಸ್ಪೂರ್ತಿಯಾದರು.