ಮತ ಚಲಾಯಿಸಿದ ಸಚಿವ ಶಿವಾನಂದ ಪಾಟೀಲ
ಸಂಜೆವಾಣಿ ವಾರ್ತೆ,
ವಿಜಯಪುರ,ಮೇ.7:ಸಕ್ಕರೆ, ಜವಳಿ ಹಾಗೂ ಎಪಿಎಂಸಿ ಸಚಿವ ಶಿವಾನಂದ ಪಾಟೀಲ ಅವರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.
ವಿಜಯಪುರ ನಗರದ ಹೊಸ ವಿಠಲ ಮಂದಿರ ಸರ್ಕಾರಿ ಶಾಲೆಯ ಬೂತ್ ನಂ. 117ರಲ್ಲಿ ಮತದಾನ ಮಾಡಿದರು.