ಪಾಲಿಕೆ ಸದಸ್ಯನಿಂದ ಮತದಾನದ ಗೌಪ್ಯತೆ ಉಲ್ಲಂಘನೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ : ಇತರರಿಗೆ ಮಾದರಿಯಾಗಬೇಕಾದ ನಗರದ ಬಿಜೆಪಿಯ ಪಾಲಿಕೆ ಸದಸ್ಯರಿದಲೇ ಗೌಪ್ಯ ಮತದಾನದ ಗೌಪ್ಯತೆಯ ನಿಯಮ ಉಲ್ಲಂಘನೆ‌ ಮಾಡಲಾಗಿದೆ.
ಇಲ್ಲಿನ ಮಹಾನಗರ ಪಾಲಿಕೆಯ 10 ನೇ ವಾರ್ಡಿನ ಸದಸ್ಯ ಕೋನಂಕಿ ತಿಲಕ್
ಇವಿಎಂ ಮಿಷನ್ ನಲ್ಲಿರುವ ಬಿಜೆಪಿಯ ಕಮಲದ ಚಿನ್ನೆ ಬಟನ್ ಮೇಲೆ ಬೆರಳಿಟ್ಟು ಪೋಟೋ ಕ್ಲಿಕ್ಕಿಸಿ.ಬಿಜೆಪಿಯ ಶ್ರೀರಾಮುಲುಗೆ ಮತ ಚಲಾಯಿಸಿದೆ ಎಂದು ಪೋಟೋ ಕ್ಯಾಪ್ಷನ್ ಕೊಟ್ಟು ವಾಟ್ಸ್ ಆ್ಯಪನಲ್ಲಿ ಸ್ಟೇಟಸ್ ಇಟ್ಟುಕೊಂಡಿದ್ದರು.
ಮತಗಟ್ಟಿ ಅಧಿಕಾರಿ ಪೊಲೀಸರಿಗೆ ದೂರು ನೀಡಿದ್ರೆ ತಿಲಕ್ ಮತ ಇನ್ ವ್ಯಾಲೀಡ್ ಆಗೋ ಸಾಧ್ಯತೆ ಇದೆ.