ಕಾರ್ತಿಕೇಶ್ವರ ಪ್ರಾಥಮಿಕ ಸಹಕಾರ ಸಂಘದಲ್ಲಿ 22000 ಕೃಷಿ ಕಟುಂಬ, 1521 ರೈತ ಸದಸ್ಯರು
ಸಂಜೆವಾಣಿ ವಾರ್ತೆ
ಸಂಡೂರು:ಸೆ: 22 :  ಕಾರ್ತಿಕೇಶ್ವರ ಸಹಕಾರಿ ಬ್ಯಾಂಕಿನ ಕಾರ್ಯಕ್ಷೇತ್ರವು ಇಡೀ ತಾಲೂಕಿಗೆ ವಿಸ್ತರಿಸಿದ್ದು , ಈ ತಾಲೂಕಿನಲ್ಲಿ 22000 ಕೃಷಿ ಕುಟುಂಬಗಳಿದ್ದು ಇದುವರೆವಿಗೂ ಬ್ಯಾಂಕಿನಲ್ಲಿ 1521 ರೈತರು ಸದಸ್ಯರಾಗಿರುತ್ತಾರೆ, ಬಯಾಂಕು ದಿನಾಖ 11.4.2016ರಲ್ಲಿ ನೊಂದಣೆಯಾಗಿ ಕಾರ್ಯಪ್ರಾರಂಭಿಸಿದ್ದು ದಇನಾಂಕ 1.4.2024ರಿಂದ 31.3.2024ರ ವರೆಗೆ ಬ್ಯಾಂಕು ಕೃಷಿ ಮತ್ತು ಕೃಷಿಯೇತರ ಯೋಜನೆಯಲ್ಲಿ ಒಟ್ಟು 127.79 ಲಕ್ಷ ತಾಲೂಕಿನ ರೈತ ವರ್ಗಕ್ಕೆ ಸಾಲ ನೀಡಲಾಗಿದೆ.
ದಿನಾಂಕ: 31.3.2024ಕ್ಕೆ ಸದಸ್ಯರಿಂದ 401.10 ಲಕ್ಷ ಸಾಲ ಬರಬೇಕಾಗಿದೆ. ಬಿಡಿಪಿ ಯೋಜನೆಯಲ್ಲಿ 31.3.2024ಸದಸ್ಯರಿಂದ 0.6ಲಕ್ಷ ಬ್ಯಾಂಕ್ 31.3.2024ಕ್ಕೆ ಬ್ಯಾಂಕಿನ ಸಾಲದ ಕಂತಿನ ಬೇಡಿಕೆ 143.20 ಲಕ್ಷ ಇದರಲ್ಲಿ 124.23 ಲಕ್ಷ ಸಾಲ ವಸೂಲಿಯಾಗಿದ್ದು 18.99.ಲಕ್ಷ ಮಾತ್ರ ಬಾಕಿ ಇದೆ ಶೇ: 86.74 ರಷ್ಟು ಈಗಾಗಲೇ ವಸೂಲಿಯಾಗಿದೆ ಬಯಾಂಕು 2023-24ರಲ್ಲಿ 7 ಆಡಳಿತ ಮಂಡಳಿ ಸಭೆ, 2 ಉಪಸಮಿತಿ ಸಭೆಗಳನ್ನು ನಡೆಸುವುದರ ಜೊತೆಗೆ ಬ್ಯಾಂಕು ಸುಲಲಿತವಾಗಿ ನಡೆಯುವಂತೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕಾರ್ತಿಕೇಶ್ವರ ಪ್ರಾಥಮಿಕ ಸಹಕಾಋ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕಿನ ಅಧ್ಯಕ್ಷ ಜೆ.ಎಂ. ವೃಷಬೇಂದ್ರಯ್ಯ ಸ್ವಾಮಿ ತಿಳಿಸಿದರು.
ಅವರು ಪಟ್ಟಣದ ವಾಲ್ಮೀಕಿ ಮಹರ್ಷಿ ಕಲ್ಯಾಣ ಮಂಟಪದಲ್ಲಿ ಕಾರ್ತಿಕೇಶ್ವರ ಪ್ರಾಥಮಿಕ ಸಹಕಾಋ ಸಂಘದ 9ನೇ ಮಹಾಜನ ಸಭೆಯಲ್ಲಿ ಉಪಾಧ್ಯಕ್ಷ ಲಕ್ಕಲಹಳ್ಳಿ ಗ್ರಾಮದ ಬಿ.ಗಂಗಣ್ಣ ನಿರ್ದೇಶಕರಾದ ಮದಾಪುರದ ಕೆ.ಮಾರೆಪ್ಪ, ಯಶವಂತನಗರ ಗ್ರಾಮದ ಎಂ. ವೀರಣ್ಣ. ಈ.ಕೆ. ರೇಖಾ ಶಿವಕುಮಾರ ಅಗ್ರಹಾರದ ಜಿ.ಬಸವರಾಜ, ಅಂತಾಪುರ ಗ್ರಾಮದ ರತ್ನಮ್ಮ ಶಿವಲಿಂಗಪ್ಪ ತುಂಬರಗುದ್ದಿಯ ಯಶೋಧ ದಕ್ಷಿಣಮೂರ್ತಿ, ಬಂಡ್ರಿ ಗ್ರಾಮದ ಎಲ್. ಬಸವರಾಜ, ತಾಳೂರು ಗರಾಮದ ಬಂಡ್ರಿ ಲಿಂಗಪ್ಪ, ವಿ.ನಾಗಲಾಪುರ ಗ್ರಾಮದ ಹೆಚ್.ಸೋಮಕ್ಕ, ಬಳ್ಳಾರಿ ಕಸ್ಟರ್ಡ ಬ್ಯಾಂಕಿನ ಜಿಲ್ಲಾ ವ್ಯವಸ್ಥಾಪಕ ಮಂಜುನಾಥ ಇವರ ನೇತೃತ್ವದಲ್ಲಿ ಮಹಾಜನ ಸಭೆಯ ವಿವರನವನ್ನು ಮಂಡಿಸಿದರು. ವರ್ಷದಲ್ಲಿ 7.36 ಲಕ್ಷ ಲಾಭ ಹೊಂದಿದ್ದು 31.3.2024ರ ವರೆಗೆ 17.67 ಲಕ್ಷ ನಷ್ಟ ಹೊಂದಿದೆ.
ಬ್ಯಾಂಕ್ ಪ್ರಾರಂಭವಾದ ದಿನದಿಂದ 31.3.2024 ಬ್ಯಾಂಕು 9ನೇ ವರ್ಷಕ್ಕೆ ಕಾಲಿಟ್ಟಿದ್ದು 2.530780 ಸಂಚಿತ ನಷ್ಟ ಹೊಮದಿದ್ದು ಈ ವರ್ಷ 1,767776.11 ನಷ್ಟ ಇಳಿಕೆ ಯಾಗಿದ್ದು 7,36,509 ರೂ. ನಿವ್ವಳ ಲಾಭ ಬರಲು ಕಾರಣವಾಗಿದೆ.
ಚಿತ್ರಿಕಿ ಸತೀಶ್, ಯಶವಂತನಗರ ಗೌಡ್ರು ಪ್ರಾವಿಜನ ಸ್ಟೋರ್ ನ ಟಿ.ಜಿ. ಸುರೇಶಗೌಡ, ಸಂಡೂರು- ಭುಜಂಗನಗರದ ಕರಡಿ ಯರ್ರಿಸ್ವಾಮಿ, ಮಾತನಾಡಿದರು. ಹಗರಿಬಸವರಾಜಪ್ಪ ಪ್ರಾರ್ಥಿಸಿದರು, ರಾಘವೇಂದ್ರ ಸವಾಗತಿಸಿದರು, ವಂದಿಸಿದರು, ಕೆ.ಸತ್ಯಪ್ಪ ಹಾಘೂ 200ಕ್ಕೂ ಹೆಚ್ಚು ಜನ ಉಪಸ್ಥಿತರಿದ್ದರು.