ವಿಶ್ವ ಕಾರ್ಮಿಕ ದಿನಾಚರಣೆ
ಕಲಬುರಗಿ:ಮೇ.2: ಮಹಾನಗರ ಪಾಲಿಕೆ ಕಚೇರಿ ಕಟ್ಟಡದ ಪಕ್ಕದ ಉದ್ಯಾನವನದಲ್ಲಿ ನವ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ವಿಶ್ವ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮಕ್ಕೆ 371 ನೇ ಕಲಂ ಹಿರಿಯ ಹೋರಾಟಗಾರರು ಹಾಗೂ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಸಾರವಾಡ, ಲಿಂಗರಾಜ ತಾರಫೈಲ್, ಸಂಘದ ಅಧ್ಯಕ್ಷ ಭಿಮಾಶಂಕರ ಎಂ.ಕಂದಳ್ಳಿ, ಪ್ರವೀಣ ದೊಡ್ಡಮನಿ, ಮಾಲಾ ಡೊಣ್ಣೂರ, ಲಕ್ಷ್ಮೀಕಾಂತ ಆಜಾದಪೂರ, ಮನಿಷ ವೈಕುಂಟ್, ಶರಣಪ್ಪ ಬಳಿಚಕ್ರ, ಸಂಘದ ಉಪಾಧ್ಯಕ್ಷರಾದ ಶಿವಕುಮಾರ ಬೇಳಗೇರಿ, ಮಹಾಂತೇಶ ದೊಡ್ಡಮನಿ, ಪ್ರ.ಕಾರ್ಯದರ್ಶಿ ಮರೆಪ್ಪ ರೋಟನಡಗಿ, ಸಹ,ಕಾರ್ಯದರ್ಶಿ ಶರಣು ಬಳಿಚಕ್ರ, ಚಂದ್ರಕಾಂತ ತುಪುದಕಲ್, ಭಾಗ್ಯಾಶ್ರೀ ವಿಜಯಕುಮಾರ ಮೋಚಿ, ಶೃತಿ ಹೋಳಕರ್, ಬುದಪ್ಪ ಮೋತೇಕಾರ ಇದ್ದರು.