ಇಟಗಿ ಪಾದಯಾತ್ರೆ
ಮುನವಳ್ಳಿ,sಸೆ22: ಪಟ್ಟಣದ ಭೀಮಾಂಬಿಕಾ ಭಕ್ತರಿಂದ ಮುನವಳ್ಳಿಯಿಂದ ಸುಕ್ಷೇತ್ರ ಇಟಗಿಗೆ 22 ನೇ ವರ್ಷದ ಪಾದಯಾತ್ರೆಯು ಹೂಲಿಕಟ್ಟಿ, ನರಗುಂದ, ಮಲ್ಲಾಪುರ ಮಾರ್ಗವಾಗಿ ಇಟಗಿಗೆ ತಲುಪಲಿದೆ ಪಾದಯಾತ್ರೆ ಸಂಚಾಲಕರಾದ ಬಸವರಾಜ ಶಿವಪೇಟಿ, ರಾಧಾ ಕುಲಕರ್ಣಿ, ಬಿ.ಎಸ್.ಸರ್ವಿ ಹಾಗೂ ಮುನವಳ್ಳಿಯ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.