ಚುನಾವಣೆ ಕರ್ತವ್ಯಕ್ಕೆ ಬಂದಿರುವ ಅರೆಸೇನ  ಪಡೆಗಳಿಗೆ ಆರೋಗ್ಯ ತಪಾಸಣೆ

ಸಂಜೆವಾಣಿ ವಾರ್ತೆ
ಹರಿಹರ .ಮೇ . 2;  ನಗರದ ಅಮರಾವತಿ ಹತ್ತಿರ ಇರುವ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ನಲ್ಲಿ   ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅರೆಸೇನಾ ತುಕಡಿಗಳ ಸಿಬ್ಬಂದಿಗಳಿಗೆ ರಾತ್ರಿ ವೇಳೆ    ಮಲೇರಿಯಾ ಹಾಗೂ ಫೈಲೇರಿಯ ರಕ್ತ ಲೇಪನಗಳನ್ನು ಸಂಗ್ರಹಿಸಲಾಯಿತು ಈ ಸಂದರ್ಭದಲ್ಲಿ. ಜಿಲ್ಲಾ ಮತ್ತು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಆಡಳಿತ ವೈದ್ಯಾಧಿಕಾರಿ  ಷಣ್ಮುಖಪ್ಪ ,ಡಾ ಗಂಗಾಧರಪ್ಪ, ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿಗಳು. ಹಿರಿಯ ಆರೋಗ್ಯ ನಿರಕ್ಷಣಾಧಿಕಾರಿ ಉಮ್ಮಣ್ಣ. ಪ್ರಯೋಗ ಶಾಲಾ ತಂತ್ರಜ್ಞಾನ ಅಧಿಕಾರಿಗಳಾದ ಸಂತೋಷ್ ರಂಗನಾಥ್ ದೇವರಾಜ ಮಂಜುನಾಥ. ಹಾಗೂ ಆರೋಗ್ಯ ನಿರೀಕ್ಷಣ  ಅಧಿಕಾರಿಗಳಾದ ಅಕ್ಷಯ್ ಕುಮಾರ್ ತಿಪ್ಪೇಸ್ವಾಮಿ ಅಜ್ಮತ್ ಪಂಚಾಕ್ಷರಿ ಉಪಸ್ಥಿತರಿದ್ದರು.