ಸಂವಿಧಾನಾತ್ಮಕ ಮತದಾನ ಪ್ರತಿಯೊಬ್ಬರ ಹಕ್ಕು :ಗಜಾನನ ಬಾಳೆ
ಕಲಬುರಗಿ:ಮೇ. 1: ಸಂವಿಧಾನಾತ್ಮಕ ಮತದಾನ ಪ್ರತಿಯೊಬ್ಬರ ಹಕ್ಕು ಮತದಾನ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ ಈಗಾಗಲೇ ಅನೇಕ ಸ್ವೀಪ ಚಟುವಟಿಕೆ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಪ್ರೋಬೇಷನರಿ ಐ.ಎ.ಎಸ್ ಗಜಾನನ ಬಾಳೆ ಅವರು ಸಲಹೆ ನೀಡಿದರು.