ದಿಂಡವಾರ ಗ್ರಾಮದಲ್ಲಿ ಮೇ 5 ರಂದು ಟಗರಿನ ಕಾಳಗ
ಹೂವಿನ ಹಿಪ್ಪರಗಿ:ಏ.30: ಬಸವನ ಬಾಗೇವಾಡಿ ತಾಲೂಕಿನ ದಿಂಡವಾರ ಗ್ರಾಮದಲ್ಲಿ. ಶ್ರೀ ಪೂಲಸಾಹೇಬ ದೇವರ ಜಾತ್ರಾ ಮಹೋತ್ಸವ ಅಂಗವಾಗಿ ಜಿದ್ದಾ ಜಿದ್ದಿ.05 05 2024 ರಂದು. ಮಧ್ಯಾಹ್ನ 3:00ಗೆ ಟಗರಿನ ಕಾಳಗ ಸ್ಪರ್ಧೆ ನಡೆಯುತ್ತದೆ.
ಹಾಲು ಹಲ್ಲಿನ ಟಗರಿನ ಕಾಳಗ ಸ್ಪರ್ಧೆಯ ಪ್ರಥಮ ಬಹುಮಾನ 10000 ರೂಪಾಯಿ ಎರಡು ಹಲ್ಲಿನ ಟಗರಿನ ಕಾಳಗ ಸ್ಪರ್ಧೆ ಪ್ರಥಮ ಬಹುಮಾನ 10000. ರೂಪಾಯಿ. ಓಪನ್ ಟಗರಿನ ಕಾಳಗ ಸ್ಪರ್ಧೆ ಪ್ರಥಮ ಬಹುಮಾನ 10,000 ರೂಪಾಯಿ ಎಲ್ಲಾ ಸ್ಪರ್ಧೆಗೂ ದ್ವಿತೀಯ ಬಹುಮಾನಗಳು 5,000 ರೂಪಾಯಿಗಳು.
ಸ್ಪರ್ಧೆಯ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 7760719134..8746924245
6 ರಂದು ಗಂಧ ಜರಗುವುದು 7 ರಂದು ದೀಪ ಇರುತ್ತದೆ ಅದೇ ರಾತ್ರಿ 10 ಗಂಟೆಗೆ ಗೀ ಗೀ ಪದಗಳು ಜರಗುವುದು 8 ರಂದು ಬೆಳಗ್ಗೆ ಬಾರ ಮತ್ತು ಗುಂಡು ಮತ್ತು ಚೀಲ ಎತ್ತುವ ಸ್ಪರ್ಧೆ ಅದೇ ದಿನ ಸಾಯಂಕಾಲ 4:00ಗೆ ಜಂಗಿ ಕುಸ್ತಿಗಳು ಜರುಗುವುದು ಅದೇ ದಿನ ರಾತ್ರಿ 10 ಗಂಟೆಗೆ ಹಳ್ಳಿಯಿಂದ ದಿಲ್ಲಿಯವರೆಗೆ ಎಂಬ ಸಾಮಾಜಿಕ ಸುಂದರ ನಾಟಕ ಇರುತ್ತದೆ. ಜಾತ್ರಾ ಕಮಿಟಿಯವರು ತಿಳಿಸಿದ್ದಾರೆ