ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಹಿರಿಯ ಪತ್ರಕರ್ತರು

ದಾವಣಗೆರೆ ಏ.29. ದೇಶಾದ್ಯಂತ ಚುನಾವಣಾ ಪೂರ್ವ ಸಮೀಕ್ಷೆ ಕೈಗೊಂಡಿದ್ದ ಹಿರಿಯ ಪತ್ರಕರ್ತರುಗಳಾದ ಶೇಷ ಚಂದ್ರಿಕಾ, ಈಶ್ವರ ದೈದೋಟ, ರವೀಂದ್ರ ರೇಷ್ಮೆ ಹಾಗೂ ವೆಂಕಟೇಶಮೂರ್ತಿ ಅವರು ದಾವಣಗೆರೆಗೂ ಈಚೆಗೆ ಆಗಮಿಸಿದಾಗ ಹಿರಿಯ ಪತ್ರಕರ್ತ ಡಾ. ಎಚ್ ಬಿ ಮಂಜುನಾಥರೊಂದಿಗೂ ಮಾತನಾಡಿದರು.