ಸ್ವೀಪ್ ಸಮಿತಿಯಿಂದ ಮನೆ ಮನೆಗೆ ಮತದಾನ ಜಾಗೃತಿ
ಸೇಡಂ, ಎ,29: ಪಟ್ಟಣದಲ್ಲಿರುವ ವಿದ್ಯಾನಗರ ಬಡಾವಣೆಯಲ್ಲಿರುವ ಶಾಲೆಯಲ್ಲಿಂದು ಮತದಾನ
ಅಭಿಯಾನದ ಧ್ವಜಾರೋಹಣ ಮತ್ತು ಜಾಗೃತಿ
ಅಭಿಯಾನಕ್ಕೆ ಸಹಾಯಕ ಚುನಾವಣಾಧಿಕಾರಿ ಆಶಪ್ಪ ಪೂಜಾರಿ ನೆರವೇರಿಸಿ ಮಾತನಾಡಿದರು.ಪ್ರತಿ ಮನೆ ಮನೆಗೆ ಜಾಗೃತ ಮತದಾರರಾಗಿರಿ ಮತದಾರರ ಮಾರ್ಗದರ್ಶಿ ವಿತರಿಸಿ ಮಾತನಾಡಿದ ತಾಲೂಕಾ ಸಹಾಯಕ ಚುನಾವಣಾಧಿಕಾರಿ ಆಶಪ್ಪ ಪೂಜಾರಿ ರವರು ಮೇ 7 ರಂದು ಕಡ್ಡಾಯವಾಗಿ ಮತದಾನ ಮಾಡಿ ಸಂವಿಧಾನದ ಹಕ್ಕು ಕರ್ತವ್ಯ ಪಾಲಿಸೋಣ ಎಂದರು.
ಮೇ 7 ರಂದು ಕಡ್ಡಾಯವಾಗಿ ಮತದಾನ ಮಾಡಿ
ಸೇಡಂ ಮತದಾನದ ಪ್ರಮಾಣ ಹೆಚ್ಚಳ ಮಾಡಬೇಕು.
ಶಿವಾನಂದ ಮೇತ್ರೆ ತಹಶೀಲ್ದಾರ್ ಸೇಡಂ