ಅಕ್ಕಮಹಾದೇವಿ ಜಯಂತಿ ಆಚರಣೆ
ಆಳಂದ : ಏ.28:ಪಟ್ಟಣದ ಶರಣ ನಗರದಲ್ಲಿ ಅಕ್ಕಮಹಾದೇವಿ ಜಯಂತಿ ಆಚರಿಸಲಾಯಿತು. ಅಕ್ಕಮಹಾದೇವಿಯ ಭಾವಚಿತ್ರದ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಅಕ್ಕಮಹಾದೇವಿ ಸಂಘದ ಅಧ್ಯಕ್ಷರಾದ ಶ್ರೀಮತಿ ಮಹಾದೇವಿ ಎಸ್ ಜುಳ ಜುಳೆ , ನಂದಾದೇವಿ ಧುತ್ತರಗಿ, ಜಗದೇವಿ ಮೈಲಾರ, ಚಂದ್ರಕಾಂತ ಜವಳಿ,ಭಿಮಣಪ್ಪ ಶೆಟಗುಂಡೆ , ಜಗನ್ನಾಥ ಭಂಡಾರ ಕೋಟಿ, ಚೌಡಪ್ಪ ದೊಡ್ಡಮನಿ, ಗುರುಪಾದ ಭಾವಿ, ಸೂರ್ಯಕಾಂತ ತಟ್ಟೆ, ಶಾಂತಾ ಬಾಯಿ ತಟ್ಟೆ, ಅಂಬವ್ವ ಹಿರೋಳಿ, ಲಲಿತಾ ಬಾಯಿ ಸನ್ಮುಖ, ಶ್ರೀಶೈಲ ಎಮ್ ಕರ್ ಮುಂತಾದವರು ಉಪಸ್ಥಿತರಿದ್ದರು