ಮಲೇರಿಯಾ ಮುಕ್ತ ಜಿಲ್ಲೆಗೆ ವೈದ್ಯರ ಕರೆ
ವಿಜಯಪುರ,ಏ೨೮:ಮಲೇರಿಯಾ ವಿರುದ್ಧದ ಹೋರಾಟವನ್ನು ತೀವ್ರಗೊಳಿಸುವ ಮೂಲಕ ಹೆಚ್ಚು ಸಮಾಧಾನತೆಯನ್ನು ಜಗತ್ತಿನಲ್ಲಿ ಸಾರೋಣ ಡಾಮಿಶ್ರೀ ರಮ್ಯಶ್ರೀ ವಿಜಯಪುರ ದೇಶದಲ್ಲಿ ೨೦೨೫ರ ವೇಳೆಗೆ ಮಲೇರಿಯ ಸಂಪೂರ್ಣ ನಿವಾರಣೆ ಗುರಿಯನ್ನು ಸಾಧಿಸುವ ಸಲುವಾಗಿ ೨೦೨೪ರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಹೆಚ್ಚು ಸಮಾನತೆಯ ಜಗತ್ತಿಗೆ ಮಲೇರಿಯಾ ವಿರುದ್ಧ ಹೋರಾಟವನ್ನು ತೀವ್ರಗೊಳಿಸೋಣ ಎಂಬ ಘೋಷವಾಕ್ಯ ಬಿಡುಗಡೆಗೊಳಿಸಲಾಗಿದೆ ಎಂದು ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರಾದ ಡಾಕ್ಟರ್ ರಮ್ಯಶ್ರೀ ತಿಳಿಸಿದರು.
ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಾರ್ವಜನಿಕರಲ್ಲಿ ಮಲೇರಿಯಾ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಏರ್ಪಡಿಸಿದ್ದ ವಿಶ್ವ ಮಲೇರಿಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಅನಾಫಿಲಿಸ್ ಸೊಳ್ಳೆಗಳಿಂದ ಮಲೇರಿಯ ರೋಗ ಹರಡುತ್ತಿದ್ದು ಇದರಿಂದ ರಕ್ಷಣೆ ಪಡೆಯುವ ಸಲುವಾಗಿ ಪ್ರತಿಯೊಬ್ಬರು ಮಲಗುವಾಗ ಸೊಳ್ಳೆ ಪರದೆ ಬಳಸುವುದು ಒಳಾಂಗಣ ಕೀಟನಾಶಕ ಸಿಂಪರಣೆ ನಿಗದಿತವಾಗಿ ಮಾಡುವುದು ಲಾರ್ವಹಾರಿ ಮೀನುಗಳನ್ನು ಬಿಡುವುದು ಕಿಟಕಿ ಮತ್ತು ಬಾಗಿಲುಗಳಿಗೆ ಕ್ರಮಗಳಿಂದ ಸೊಳ್ಳೆಗಳನ್ನು ನಿಯಂತ್ರಿಸಬಹುದಾಗಿದೆ ಎಂದು ತಿಳಿಸಿದರು.
ಮತ್ತೊಬ್ಬ ವೈದ್ಯರಾದ ಡಾ. ರಶ್ಮಿರವರು ಮಾತನಾಡಿ ಅನಾಫಿಲಿಸ್ ಸೊಳ್ಳೆಗಳು ಶುದ್ಧ ನೀರು ಇರುವ ಜಾಗಗಳಲ್ಲಿ ಹೆಚ್ಚು ಉತ್ಪತ್ತಿಯಾಗುತ್ತದೆ ಇವು ಕುಂಟೆ ಕೆರೆ ಜೋಕು ಪ್ರದೇಶ ಓವರ್ ಹೆಡ್ ಟ್ಯಾಂಕ್ ಬಾವಿ ಕಲ್ಲಿನ ಕ್ವಾರಿ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳು ತೆಂಗಿನ ಚಿಪ್ಪುಗಳು ಹೆಚ್ಚು ಉತ್ಪತ್ತಿಯಾಗುವ ಸಂಭವವಿರುತ್ತದೆ ಎಂದು ಯಾರಿಗೆ ಆದರೂ ಚಳಿ ಜ್ವರ ನಡುಕ ತಲೆನೋವು ವಾಕರಿಕೆ ವಾಂತಿ ಸ್ನಾಯು ನೋವು ಮುಂತಾದ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಸಮೀಪದ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳಬೇಕೆಂದು ತಿಳಿಸಿದರು ಈ ಸಂದರ್ಭದಲ್ಲಿ ವೈದ್ಯರುಗಳಾದ ಡಾ. ರಮೇಶ್ ಡಾ. ಶ್ರೀಧರ್ ಡಾ. ಉದಯ್ ಹಿರಿಯ ಆರೋಗ್ಯ ಸಹಾಯಕರುಗಳಾದ ಸುನೀತ ನಯನ ಅರುಂಧತಿ ಲ್ಯಾಬ್ ಟೆಕ್ನೀಷಿಯನ್ ಮಂಜುನಾಥ್ ಆಸ್ಪತ್ರೆಯ ಸಹಾಯಕ ಸಿಬ್ಬಂದಿ ವರ್ಗದ ವರ್ಗದ ಕಲಾವತಿ ವರಲಕ್ಷ್ಮಿ ಪೃಥ್ವಿರಾಜ್ ಲೋಕೇಶ್ ಮಂಜು ರತ್ನಮ್ಮ ಮತ್ತಿತರರು ಉಪಸ್ಥಿತರಿದ್ದರು ಇಮೇಲ್ ನಲ್ಲಿ ಫೋಟೋ ಕಳುಹಿಸಲಾಗಿದೆ
ಮಲೇರಿಯಾ ವಿರುದ್ಧದ ಹೋರಾಟವನ್ನು ತೀವ್ರಗೊಳಿಸುವ ಮೂಲಕ ಹೆಚ್ಚು ಸಮಾಧಾನತೆಯನ್ನು ಜಗತ್ತಿನಲ್ಲಿ ಸಾರೋಣ ಡಾಮಿಶ್ರೀ ರಮ್ಯಶ್ರೀ ವಿಜಯಪುರ ದೇಶದಲ್ಲಿ ೨೦೨೫ರ ವೇಳೆಗೆ ಮಲೇರಿಯ ಸಂಪೂರ್ಣ ನಿವಾರಣೆ ಗುರಿಯನ್ನು ಸಾಧಿಸುವ ಸಲುವಾಗಿ ೨೦೨೪ರಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಹೆಚ್ಚು ಸಮಾನತೆಯ ಜಗತ್ತಿಗೆ ಮಲೇರಿಯಾ ವಿರುದ್ಧ ಹೋರಾಟವನ್ನು ತೀವ್ರಗೊಳಿಸೋಣ ಎಂಬ ಘೋಷವಾಕ್ಯ ಬಿಡುಗಡೆಗೊಳಿಸಲಾಗಿದೆ ಎಂದು ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರಾದ ಡಾಕ್ಟರ್ ರಮ್ಯಶ್ರೀರವರು ತಿಳಿಸಿದರು.
ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಾರ್ವಜನಿಕರಲ್ಲಿ ಮಲೇರಿಯಾ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಏರ್ಪಡಿಸಿದ್ದ ವಿಶ್ವ ಮಲೇರಿಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಅನಾಫಿಲಿಸ್ ಸೊಳ್ಳೆಗಳಿಂದ ಮಲೇರಿಯ ರೋಗ ಹರಡುತ್ತಿದ್ದು ಇದರಿಂದ ರಕ್ಷಣೆ ಪಡೆಯುವ ಸಲುವಾಗಿ ಪ್ರತಿಯೊಬ್ಬರು ಮಲಗುವಾಗ ಸೊಳ್ಳೆ ಪರದೆ ಬಳಸುವುದು ಒಳಾಂಗಣ ಕೀಟನಾಶಕ ಸಿಂಪರಣೆ ನಿಗದಿತವಾಗಿ ಮಾಡುವುದು ಲಾರ್ವಹಾರಿ ಮೀನುಗಳನ್ನು ಬಿಡುವುದು ಕಿಟಕಿ ಮತ್ತು ಬಾಗಿಲುಗಳಿಗೆ ಕ್ರಮಗಳಿಂದ ಸೊಳ್ಳೆಗಳನ್ನು ನಿಯಂತ್ರಿಸಬಹುದಾಗಿದೆ ಎಂದು ತಿಳಿಸಿದರು.
ಮತ್ತೊಬ್ಬ ವೈದ್ಯರಾದ ಡಾ. ರಶ್ಮಿರವರು ಮಾತನಾಡಿ ಅನಾಫಿಲಿಸ್ ಸೊಳ್ಳೆಗಳು ಶುದ್ಧ ನೀರು ಇರುವ ಜಾಗಗಳಲ್ಲಿ ಹೆಚ್ಚು ಉತ್ಪತ್ತಿಯಾಗುತ್ತದೆ ಇವು ಕುಂಟೆ ಕೆರೆ ಜೋಕು ಪ್ರದೇಶ ಓವರ್ ಹೆಡ್ ಟ್ಯಾಂಕ್ ಬಾವಿ ಕಲ್ಲಿನ ಕ್ವಾರಿ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳು ತೆಂಗಿನ ಚಿಪ್ಪುಗಳು ಹೆಚ್ಚು ಉತ್ಪತ್ತಿಯಾಗುವ ಸಂಭವವಿರುತ್ತದೆ ಎಂದು ಯಾರಿಗೆ ಆದರೂ ಚಳಿ ಜ್ವರ ನಡುಕ ತಲೆನೋವು ವಾಕರಿಕೆ ವಾಂತಿ ಸ್ನಾಯು ನೋವು ಮುಂತಾದ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಸಮೀಪದ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳಬೇಕೆಂದು ತಿಳಿಸಿದರು
ವೈದ್ಯರಾದ ಡಾ. ರಮೇಶ್ ಡಾ. ಶ್ರೀಧರ್ ಡಾ. ಉದಯ್ ಹಿರಿಯ ಆರೋಗ್ಯ ಸಹಾಯಕರುಗಳಾದ ಸುನೀತ ನಯನ ಅರುಂಧತಿ ಲ್ಯಾಬ್ ಟೆಕ್ನೀಷಿಯನ್ ಮಂಜುನಾಥ್ ಆಸ್ಪತ್ರೆಯ ಸಹಾಯಕ ಸಿಬ್ಬಂದಿ ವರ್ಗದ ವರ್ಗದ ಕಲಾವತಿ ವರಲಕ್ಷ್ಮಿ ಪೃಥ್ವಿರಾಜ್ ಲೋಕೇಶ್ ಮಂಜು ರತ್ನಮ್ಮ ಮತ್ತಿತರರು ಉಪಸ್ಥಿತರಿದ್ದರು ಇಮೇಲ್ ನಲ್ಲಿ ಫೋಟೋ ಕಳುಹಿಸಲಾಗಿದೆ