ಮೂರು ಲಕ್ಷ ರೂ ಒಣ ಗಾಂಜಾ ಪತ್ತೆ
ಸೇಡಂ,ಎ,26:ಪಟ್ಟಣದಲ್ಲಿರುವ ರೈಲ್ವೆ ಸ್ಟೇಷನ್ ನ ರೈಲುಗಳಲ್ಲಿ ಹಾಗೂ ಆವರಣದಲ್ಲಿ ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ರೈಲ್ವೆ ಸ್ಟೇಷನ್ ಸಿಬ್ಬಂದಿ ವರ್ಗದವರು ತಪಾಸಣೆ ನಡೆಸುವ ಸಂದರ್ಭದಲ್ಲಿ 3ಕೆಜಿ ತೂಕದ ಮೂರು ಲಕ್ಷ ರುಪಾಯಿಗಳ ಒಣ ಗಾಂಜಾ ಪತ್ತೆಯಾಗಿದ್ದು ಸೇಡಂ ರೈಲ್ವೆ ಸ್ಟೇಷನ್ ನಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾರೆ.ಈ ವೇಳೆಯಲ್ಲಿ ಬಿಆರ ಎಂ ನಾಯಕ್,ಶಿವ ಶರಣಪ್ಪ ,ಎಂಡಿ ಪಾಷಾ, ಕೆ.ರಾಜೇಂದ್ರಪ್ರಸಾದ್, ಶ್ರೀಮತಿ ಸೈಫನ್ ಇದ್ದರು.