ಕೊಡ್ಲಾ ಜಾತ್ರಾ ಮಹೋತ್ಸವ ಪೋಸ್ಟರ್ ಬಿಡುಗಡೆ
ಸೇಡಂ, ಎ,26: ತಾಲೂಕಿನ ಸುಕ್ಷೇತ್ರ ಕೊಡ್ಲಾ ಗ್ರಾಮದಲ್ಲಿರುವ ಶ್ರೀ ಉರಿಲಿಂಗ ಪೆದ್ದೀಶ್ವರ ಮಹಾ ಸಂಸ್ಥಾನ ಮಠದ ಪರಮ ಪೂಜ್ಯ ಜಗದ್ಗುರು ಲಿಂ. ಶ್ರೀ ಶ್ರೀ ಶ್ರೀ ಶಿವಯೋಗೀಶ್ವರರ 76ನೇ ಪುಣ್ಯಸ್ಮರಣೆಯ 44ನೇ ಜಾತ್ರಾ ಮಹೋತ್ಸವದ ಅಂಗವಾಗಿ ಪರಮ ಪೂಜ್ಯ ಶ್ರೀ ಡಾ ನಂಜುಂಡ ಮಹಾ ಸ್ವಾಮೀಜಿಯವರು ಮತ್ತು ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿ ಮೈಸೂರು ಪೋಸ್ಟರ್ ಬಿಡುಗಡೆ ಮಾಡಿ ಶ್ರೀಗಳು ಮಾತನಾಡಿದರು.ಈ ವೇಳೆಯಲ್ಲಿ ಶ್ರೀ ಸಿದ್ಧರಾಮ ಶಿವಯೋಗಿ ಸ್ವಾಮಿಗಳು ಮುಡುಕುತೊರೆ ಪರಮಣ್ಣ ನಾಯಕಲ್ ಗುರುಲಿಂಗಪ್ಪ ನೂಲಿ ಮಹಾದೇವ ನೇರೆಟ್ಟಿ ಕೋಡ್ಲಾ ಮೌನೇಶ್ ಶಿವಯೋಗಿ ಶಿವು ಇದ್ದರು.