ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆನಿವಾರಿಸಲು ಜಿಲ್ಲೆಯಾದ್ಯಂತ 24X7 ಸಹಾಯವಾಣಿ ಕೇಂದ್ರ ಸ್ಥಾಪನೆ
ಕಲಬುರಗಿ:ಏ.25:ಬೇಸಿಗೆ ಕಾಲದಲ್ಲಿ ಕಲಬುರಗಿ ಜಿಲ್ಲೆ, ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಬಂದ ದೂರುಗಳಿಗೆ ತಕ್ಷಣವೇ ಪರಿಹಾರ ನೀಡಲು 24X7 ಪರಿಹಾರ ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸಿ ಓರ್ವ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ ಅವರು ತಿಳಿಸಿದ್ದಾರೆ.
ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರ ಸಂಖ್ಯೆ-1077, ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಸಮಸ್ಯೆಗೆ-77600 09789, ಮಹಾನಗರಪಾಲಿಕೆ ಸಂಖ್ಯೆ-08472-237247 (ಟೋಲ್ ಫ್ರೀ ನಂ.-18004258247) ಹಾಗೂ ಮಹಾನಗರಪಾಲಿಕೆಯ ಕಂಟ್ರೋಲ್ ರೂಂ ಸಂಖ್ಯೆ 08472-241364 ಇರುತ್ತದೆ.
ತಾಲೂಕುವಾರು ತಾಲೂಕು ಪಂಚಾಯತ್/ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಚೇರಿ ಸಂಖ್ಯೆ ಹಾಗೂ ತಹಶೀಲ್ದಾರ ಕಚೇರಿಯ ಸಹಾಯವಾಣಿ ಸಂಖ್ಯೆ ವಿವರ ಇಂತಿದೆ.
ಆಳಂದ: ತಾಲೂಕು ಪಂಚಾಯತ್/ ಗ್ರಾ.ಕು.ನೀ ಮತ್ತು ನೈ.ವಿಭಾಗ ಕಚೇರಿ ಸಹಾಯವಾಣಿ ಸಂಖ್ಯೆ 08477-202102 ಹಾಗೂ ತಹಶೀಲ್ದಾರ ಕಚೇರಿ ಸಹಾಯವಾಣಿ ಸಂಖ್ಯೆ 9845858252.
ಅಫಜಲಪುರ: ತಾಲೂಕು ಪಂಚಾಯತ್/ ಗ್ರಾ.ಕು.ನೀ. ಮತ್ತು ನೈ.ವಿಭಾಗ ಕಚೇರಿ ಸಹಾಯವಾಣಿ ಸಂಖ್ಯೆ 9448140594/ 9731881623 ಹಾಗೂ ತಹಶೀಲ್ದಾರ ಕಚೇರಿ ಸಹಾಯವಾಣಿ ಸಂಖ್ಯೆ 7760208044.
ಚಿತ್ತಾಪುರ: ತಾಲೂಕು ಪಂಚಾಯತ್/ ಗ್ರಾ.ಕು.ನೀ. ಮತ್ತು ನೈ ವಿಭಾಗ ಕಚೇರಿ ಸಹಾಯವಾಣಿ ಸಂಖ್ಯೆ 9535391682 ಹಾಗೂ ತಹಶೀಲ್ದಾರ ಕಚೇರಿ ಸಹಾಯವಾಣಿ ಸಂಖ್ಯೆ 9448652111.
ಚಿಂಚೋಳಿ: ತಾಲೂಕು ಪಂಚಾಯತ್/ ಗ್ರಾ.ಕು.ನೀ. ಮತ್ತು ನೈ. ವಿಭಾಗ ಕಚೇರಿ ಸಹಾಯವಾಣಿ ಸಂಖ್ಯೆ 9945784756 ಹಾಗೂ ತಹಶೀಲ್ದಾರ ಕಚೇರಿ ಸಹಾಯವಾಣಿ ಸಂಖ್ಯೆ 9902977599.
ಕಾಳಗಿ ತಾಲೂಕು ಪಂಚಾಯತ್/ ಗ್ರಾ.ಕು.ನೀ. ಮತ್ತು ನೈ.ವಿಭಾಗ ಕಚೇರಿ ಸಹಾಯವಾಣಿ ಸಂಖ್ಯೆ 9448291311 ಹಾಗೂ ತಹಶೀಲ್ದಾರ ಕಚೇರಿ ಸಹಾಯವಾಣಿ ಸಂಖ್ಯೆ 9449266885.
ಕಲಬುರಗಿ: ತಾಲೂಕು ಪಂಚಾಯತ್/ ಗ್ರಾ.ಕು.ನೀ. ಮತ್ತು ನೈ. ವಿಭಾಗ ಕಚೇರಿ ಸಹಾಯವಾಣಿ ಸಂಖ್ಯೆ 9972788280 ಹಾಗೂ ತಹಶೀಲ್ದಾರ ಕಚೇರಿ ಸಹಾಯವಾಣಿ ಸಂಖ್ಯೆ 08472-278626.
ಕಮಲಾಪುರ: ತಾಲೂಕು ಪಂಚಾಯತ್/ ಗ್ರಾ.ಕು.ನೀ. ಮತ್ತು ನೈ ವಿಭಾಗ ಕಚೇರಿ ಸಹಾಯವಾಣಿ ಸಂಖ್ಯೆ 8553520944 ಹಾಗೂ ತಹಶೀಲ್ದಾರ ಕಚೇರಿ ಸಹಾಯವಾಣಿ ಸಂಖ್ಯೆ 08472-200144.
ಜೇವರ್ಗಿ: ತಾಲೂಕು ಪಂಚಾಯತ್/ ಗ್ರಾ.ಕು.ನೀ. ಮತ್ತು ನೈ ವಿಭಾಗ ಕಚೇರಿ ಸಹಾಯವಾಣಿ ಸಂಖ್ಯೆ 8442236027 ಹಾಗೂ ತಹಶೀಲ್ದಾರ ಕಚೇರಿ ಸಹಾಯವಾಣಿ ಸಂಖ್ಯೆ 7411843393.
ಯಡ್ರಾಮಿ: ತಾಲೂಕು ಪಂಚಾಯತ್/ ಗ್ರಾ.ಕು.ನೀ. ಮತ್ತು ನೈ ವಿಭಾಗ ಕಚೇರಿ ಸಹಾಯವಾಣಿ ಸಂಖ್ಯೆ 8861630583 ಹಾಗೂ ತಹಶೀಲ್ದಾರ ಕಚೇರಿ ಸಹಾಯವಾಣಿ ಸಂಖ್ಯೆ 9743682346.
ಶಹಾಬಾದ: ತಾಲೂಕು ಪಂಚಾಯತ್/ ಗ್ರಾ.ಕು.ನೀ. ಮತ್ತು ನೈ ವಿಭಾಗ ಕಚೇರಿ ಸಹಾಯವಾಣಿ ಸಂಖ್ಯೆ 9113538726 ಹಾಗೂ ತಹಶೀಲ್ದಾರ ಕಚೇರಿ ಸಹಾಯವಾಣಿ ಸಂಖ್ಯೆ 08474-295910.
ಸೇಡಂ: ತಾಲೂಕು ಪಂಚಾಯತ್/ ಗ್ರಾ.ಕು.ನೀ. ಮತ್ತು ನೈ. ವಿಭಾಗ ಕಚೇರಿ ಸಹಾಯವಾಣಿ ಸಂಖ್ಯೆ 8147080545 ಹಾಗೂ ತಹಶೀಲ್ದಾರ ಕಚೇರಿ ಸಹಾಯವಾಣಿ ಸಂಖ್ಯೆ 08441-276184.