ಕಲಬುರಗಿ-ಬೆಂಗಳೂರು ಮಧ್ಯೆ ನಿತ್ಯ ಹಗಲು ವಿಮಾನಯಾನಕ್ಕೆ ಪೆರ್ಲ ಹರ್ಷ
ಕಲಬುರಗಿ,ಏ.25-ಕಲಬುರಗಿ-ಬೆಂಗಳೂರು ನಡುವೆ ಸ್ಥಗಿತಗೊಂಡಿದ್ದ ಹಗಲು ವೇಳೆಯ ವಿಮಾನ ಸಂಚಾರ ಮತ್ತೆ ಮೇ.1 ರಿಂದ ಪುನರಾರಂಭಿಸಲು ಸ್ಟಾರ್ ಏರ್ ಲೈನ್ಸ್ ನಿರ್ಧಾರ ಮಾಡಿರುವುದಕ್ಕೆ ದಕ್ಷಿಣ ಕನ್ನಡ ಸಂಘದ ಮಾಜಿ ಅಧ್ಯಕ್ಷÀ ಡಾ. ಸದಾನಂದ ಪೆರ್ಲ ಹರ್ಷ ವ್ಯಕ್ತಪಡಿಸಿದ್ದಾರೆ.