ಸತೀಶಕುಮಾರ ಸಿದ್ರಾಮ್ ಅವರಿಗೆ ಪಿಹೆಚ್.ಡಿ.
ಕಲಬುರಗಿ:ಏ.24:ಗುಲಬರ್ಗಾ ವಿಶ್ವವಿದ್ಯಾಲಯವು ಲೈಬ್ರೇರಿ ಆಂಡ್ ಇನ್‍ಫಾರ್ಮೇಶನ್ ಸೈನ್ಸ್ ವಿಷಯದಲ್ಲಿ ಸತೀಶಕುಮಾರ್ ಸಿದ್ರಾಮ್ ಅವರಿಗೆ ಪಿಹೆಚ್.ಡಿ. ಪದವಿ ಪ್ರಕಟಿಸಿದೆ.
ಪ್ರೊ. ಡಾ. ಡಿ.ಬಿ. ಪಾಟೀಲ ಅವರ ಮಾರ್ಗದರ್ಶನದಲ್ಲಿ “ರಿಡಿಂಗ್ ಬಿಹೇವಿಯರ್ ಆಫ್ ರಿಸರ್ಚ್ ಸ್ಕಾಲರ್ಸ್ ಇನ್ ಡಿಜಿಟಲ್ ಎನ್ವಾರ್‍ಮ್ಮೆಂಟ್ ಆಫ್ ಅಗ್ರಿಕಲ್ಚರ್ ಯುನಿವರ್ಸಿಟಿಸ್ ಇನ್ ಕರ್ನಾಟಕ, ಇಂಡಿಯಾ: ಎ ಸ್ಟಡಿ” (READING BEHAVIOUR OF RESEARCH SCHOLARS IN DIGITAL ENVIRONMENT OF AGRICULTURAL UNIVERSITIES IN KARNATAKA, INDIA: A STUDY”) ಕುರಿತು ಸತೀಶಕುಮಾರ್ ಸಿದ್ರಾಮ್ ಅವರು ಪ್ರಬಂಧವನ್ನು ಮಂಡಿಸಿದ್ದರು.