ಸರಳ ಹಾಗೂ ಸಾಂಕೇತಿಕವಾಗಿ ಡಾ.ರಾಜ್‍ಕುಮಾರ ಅವರ ಜಯಂತಿ ಆಚರಣೆ
ಯಾದಗಿರಿ : ಏ 24 : ಲೋಕಸಭಾ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ನಟ ಸಾರ್ವಭೌಮ ಡಾ.ರಾಜ್‍ಕುಮಾರ್ ಅವರ 96ನೇ ಜಯಂತಿಯನ್ನು ಯಾದಗಿರಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿಯಲ್ಲಿ ಏಪ್ರಿಲ್ 24 ಬುಧವಾರ ರಂದು ಸರಳವಾಗಿ ಆಚರಿಸಲಾಯಿತು.