ಲವ್ವರ್ ಮದುವೆ ದಿನವೇ ಮಸಣ ಸೇರಿದ ಪ್ರಿಯಕರ
ಬೀದರ್: ಏ.23:ಎರಡ್ಮೂರು ವರ್ಷಗಳ ಹಿಂದೆ ಆರಂಭವಾಗಿದ್ದ ಲವ್. ಇಂದು ಆಕೆಯ ಮದುವೆ ಕೂಡಾ ಇನ್ನೊಬ್ಬನ ಜೊತೆ ನಿಶ್ಚಯವಾಗಿತ್ತು. ಅದೇ ದಿನ ಯುವಕನ ಶವ ಕೂಡಾ ನಿಗೂಢವಾಗಿ ಪತ್ತೆಯಾಗಿದೆ.
ರೈಲ್ವೆ ಹಳಿಯ ಮೇಲೆ ಯುವಕನ ದೇಹ ತುಂಡರಿಸಿ ಬಿದ್ದಿತ್ತು. ಮೃತ ಯುವಕನ ಸಾವಿಗೆ ಯುವತಿ ಕುಟುಂಬಸ್ತರೇ ಕಾರಣ ಎಂದು ಮೃತ ಯುವಕನ ಕುಟುಂಬಸ್ಥರು ಕೊಲೆ ಆರೋಪ ಮಾಡಿದ್ದಾರೆ.