ನೇಹಾ ಹತ್ಯೆ ಖಂಡಿಸಿ ಎಐಡಿಎಸ್‍ಒ ಪ್ರತಿಭಟನೆ
ಕಲಬುರಗಿ,ಏ 21: ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆಯನ್ನು ಎಐಡಿಎಸ್‍ಒ
ಸಂಘಟನೆವತಿಯಿಂದ ಉಗ್ರವಾಗಿ ಖಂಡಿಸಿ, ನಗರದ ಹೊಸ ಆರ್‍ಟಿಒ ಕ್ರಾಸ್ ಬಳಿಪ್ರತಿಭಟನೆ ಮಾಡಲಾಯಿತು .ಪ್ರತಿಭಟನೆಯನ್ನು ಉದ್ದೇಶಿಸಿ ಜಿಲ್ಲಾ ಅಧ್ಯಕ್ಷೆ ಸ್ನೇಹಾ ಕಟ್ಟಿಮನಿಮಾತನಾಡಿ, ಶಾ ಲಾ ಕಾ ಲೇ ಜು ಗಳಲ್ಲಿ ಹೆಚ್ಚು ತ್ತಿರು ವ ಸಾಂ ಸ್ಕø ತಿಕ ಅಧಃಪತನ ಇಂ ತಹ ಘಟನೆಗಳಿಗೆ ಕಾ ರಣ.ವಿದ್ಯಾ ರ್ಥಿ ಗಳ ಮುಂ ದೆ ಯಾ ವು ದೇ ಆದರ್ಶಗಳಿಲ್ಲ.ಆರೋಪಿಗೆ ನಿದರ್ಶನೀಯ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ತುಳಜರಾಮ ಎನ್.ಕೆ, ಜಿಲ್ಲಾ ಉಪಾಧ್ಯಕ್ಷೆ ಪ್ರೀತಿ ದೊಡ್ಡಮನಿ,ಜಿಲ್ಲಾ ಸಮಿತಿ ಸದಸ್ಯರಾದ ಯುವರಾ ಜ ,ರಾಹುಲ ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು .