ಆಳಂದ ತಾಲ್ಲೂಕಿನಲ್ಲಿ ಭಾರಿಮಳೆಃ ಬಸ್ ನಿಲ್ದಾಣಕ್ಕೆ ನುಗ್ಗಿದ ನೀರು
ಆಳಂದ:ಏ.21:ತಾಲ್ಲೂಕಿನ ವಿವಿಧ ಹಳ್ಳಿಗಳಲ್ಲಿ ಭಾರಿ ಮಳೆ ಸಂಭವಿಸಿದ್ದು ಹಲವಾರು ತೊಂದರೆ ಉಂಟಾಗಿದೆ ಖಜೂರಿ ಗ್ರಾಮದ ಲಕ್ಷ್ಮೀ ಮಂದಿರ ಹತ್ತಿರ ಭಾರಿ ಗಾಳಿ ಮಳೆಯಿಂದಾಗಿ ಗಿಡ ಬಿದ್ದು ಲಾರಿ ಪಲ್ಟಿಯಾಗಿದೆ ಇದರಿಂದ ವಾಹನ ಸಂಚಾರಕ್ಕೆ ಅಡೆ ತಡೆಯುಂಟಾಯಿತು .
ಪಟ್ಟಣದ ಬಸ್ ನಿಲ್ದಾಣದಲ್ಲಿ ನೀರು ನುಗ್ಗಿ ಪ್ರಯಾಣಿಕರಿಗೆ ತೊಂದರೆಯಾಯಿತು