ವಿಷೇಶ ಅಲಂಕಾರ ಪೂಜೆ
ಮುನವಳ್ಳಿ,ಏ18: ಪಟ್ಟಣದ ಮಲಫ್ರಭಾ ನದಿ ದಂಡೆಯಲ್ಲಿ ಇರುವ ಶ್ರೀ ರಾಮ ಮೂರ್ತಿಗೆ ರಾಮನವಮಿ ಅಂಗವಾಗಿ ಬುಧವಾರ ವಿಷೇಶ ಅಲಂಕಾರ, ಅಭಿಷೇಕ, ಪೂಜೆ ಜರುಗಿತು.
ದೇವಸ್ಥಾನದ ಅರ್ಚಕರು, ಕಮಿಟಿ ಸರ್ವ ಸದಸ್ಯರು ಇತರರು ಉಪಸ್ಥಿತರಿದ್ದರು.