ಅಂಬೇಡ್ಕರ್ ದೇವರೆಂದು ಹೇಳಿಕೊಳ್ಳುವಲ್ಲಿ ಹಿಂದೇಟು ಹಿಂದುಳಿದವರು ಹಿಂದುಳಿದಿದ್ದಾರೆ: ಜ್ಞಾನ ಪ್ರಕಾಶ ಸ್ವಾಮೀಜಿ
ಇಂದಿನ ಯುವಕರು ಪಾಲಕರು ಮೂಢನಂಬಿಕೆಯ ಆಸ್ಪದ ನೀಡದೆ ಶಿಕ್ಷಣ ಕಡೆ ಗಮನ ಕೊಡಿ ಇದರಿಂದ ತಾವು ಅಭಿವೃದ್ಧಿಗೊಳಿಸುವ ಅದರ ಜೊತೆಗೆ ದೇಶನೂ ಅಭಿವೃದ್ಧಿಗೊಳ್ಳುತ್ತದೆ.
ಅಂಬೇಡ್ಕರ್ ಮೂರ್ತಿ ಭವನಗಳು ಮುಖ್ಯವಲ್ಲ ನಿರಂತರ ಪುಸ್ತಕದಲ್ಲಿ ಅಂಬೇಡ್ಕರ್‍ನ ಹುಡುಕಿ ಉನ್ನತ ಹುದ್ದೆಗಳಲ್ಲಿ ನಾವು ಬೆಳೆಸಬೇಕಿದೆ, ಅಂಬೇಡ್ಕರ್ ಭವನಗಳು ಮೋಜು ಮಸ್ತಿ ಮಾಡುವ ಜೂಜಿನ ಅಡ್ಡಗಳಾಗಿ ಪರಿವರ್ತನೆಗೊಂಡಿದ್ದಾವೇ, ತಡೆಯುವ ಪ್ರಯತ್ನ ಮಾಡಬೇಕಿದೆ ಜೊತೆಗೆ ಬಾಬಾ ಸಾಹೇಬರ ಜಯಂತೋತ್ಸವದಲ್ಲಿ (ತ್ರಿಬಲ್ ಡಿ ಡ್ರಿಂಕ್ಸ್, ಡ್ಯಾನ್ಸ್, ಡಿಜೆ) ಸಂಪೂರ್ಣ ಕಡಿವಾಣವಾಣ ಹಾಕಬೇಕಿದೆ.
ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ