ಆರ್.ಜೆ ಕಾಲೇಜಿನ ವಿದ್ಯಾರ್ಥಿನಿ ಸ್ಟೇಟ್ ಲೆವೆಲ್ ಕರಾಟೆಯಲ್ಲಿ ಅತ್ಯುತ್ತಮ ಸಾಧನೆ
ಕಲಬುರಗಿ:ಏ.17:ಅಖಿಲ ಕರ್ನಾಟಕ ಸ್ಪೋಟ್ರ್ಸ್ ಕರಾಟೆ ಅಸೋಷೇಷನ್ 15ನೇ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್‍ಶಿಫ್ 2024 “ಚೆನೈ”ನಲ್ಲಿ ನಡೆದ ಸರ್ಟಿಫಿಕೇಟ್ ಆಫ್ ಮೆರೀಟ್ ಕರಾಟೆ “ಫೈಟಿಂಗ್”ನಲ್ಲಿ ಆರ್.ಜೆ ಕಾಲೇಜಿನ ವಿದ್ಯಾರ್ಥಿನಿ ಸುಪ್ರಿಯಾ ವಿಶ್ವರಾಜ್ ತಳವಾರ್ 3ನೇ ಸ್ಥಾನ ಪಡೆದುಕೊಂಡಿದ್ದಾರೆ. ಹಾಗೂ ಕರಾಟೆ “ಕಟಾ”ದಲ್ಲಿಯೂ 3ನೇ ಸ್ಥಾನ ಪಡೆದುಕೊಂಡಿದ್ದಾರೆ.