ವಿದ್ಯಾರ್ಥಿಯ ಸಾಧನೆ
ಕುಂದಗೋಳ, ಏ17: ಇಲ್ಲಿನ ಶ್ರೀ ಹರಭಟ್ಟ ಸಂಯುಕ್ತ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಹಿರೇನರ್ತಿಯ ಮೌಲಾಸಾಬ ಹಳೇಮನಿ ದ್ವಿತೀಯ ಪಿಯುಸಿ ಪರೀಕ್ಷೆಯ ಕಲಾವಿಭಾಗದಲ್ಲಿ ಶೇ. 94.83 (569) ಅಂಕ ಪಡೆದು ಸಾಧನೆ ಮಾಡಿದ್ದಾನೆ.
ಈತನ ಸಾಧನೆಗೆ ಗುರುವರ್ಗ, ಹಿರಿಯರು ಅಭಿನಂದಿಸಿದ್ದಾರೆ.