ಸ್ಮಾರ್ಟ್ಸಿಟಿ ಆಟೋ ಸಂಘದವರು ಕಾಂಗ್ರೆಸ್ ಸೇರ್ಪಡೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಏ.೧೬; ದಾವಣಗೆರೆ ಸ್ಮಾರ್ಟ್ಸಿಟಿ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಇಂದು ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಅಣ್ಣಪ್ಪಸ್ವಾಮಿ, ಪ್ರಧಾನ ಕರ‍್ಯದರ್ಶಿ ಕೊಟ್ರೇಶಪ್ಪ ಎಸ್.ಎಂ., ಕಾರ್ಯದರ್ಶಿ ಸಂತೋಷ್, ಖಜಾಂಚಿ ಹೆಚ್.ಆರ್. ರಾಘವೇಂದ್ರ ರೆಡ್ಡಿ ಸಹ ಕಾರ್ಯದರ್ಶಿ ಅರುಣಕುಮಾರ್, ನಿರ್ದೇಶಕರುಗಳಾದ ಶಿವರಾಜ್ ಸಿ, ಗಂಗಪ್ಪ, ರೇವಣಸಿದ್ದಪ್ಪ, ಮಂಜುನಾಥ ಕುಂದವಾಡ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.