ಸಾಲೋಟಗಿ:ಅಂಬೇಡ್ಕರ ಜಯಂತಿ ಅಂಗವಾಗಿ ಬೈಕ್ ರಾಲಿ
ಇಂಡಿ: ಏ.15:ತಾಲೂಕಿನ ಸಾಲೋಟಗಿ ಗ್ರಾಮದ ಅಂಬೇಡ್ಕರ ನಗರದಲ್ಲಿ ಅಂಬೇಡ್ಕರ ಯುವಕ ಸಂಘದ ವತಿಯಿಂದ ಡಾ.ಅಂಬೇಡ್ಕರ ಜಯಂತಿ ಅಂಗವಾಗಿ ಗ್ರಾಪಂ ಸದಸ್ಯ ಧರ್ಮರಾಯ ಸಾಲೋಟಗಿ ನೇತ್ರತ್ವದಲ್ಲಿ ಬೈಕ್ ರ್ಯಾಲಿ ಮಾಡಲಾಯಿತು. ನಂತರ ಪ್ರಸಾದ ವ್ಯವಸ್ಥೆ ಮಾಡಲಾಯಿತು.
ಧರ್ಮರಾಯ ಸಾಲೋಟಗಿ, ಗಂಗಾಧರ ಹಜೇನವರ, ಮಲ್ಲಿಕಾರ್ಜುನ ಧರೆನವರ, ಕಿರಣ ತೇಲಗ, ಚಂದ್ರಕಾಂತ ಧರೇನವರ, ಚಂದ್ರಶೇಖರ ಹಿಳ್ಳಿ, ಬಾಬು ಹಿಳ್ಳಿ, ರಮೇಶ ಹಿಜೇರಿ, ಪ್ರಶಾಂತ ಸಿಂಗೆ, ರಾಮು ಹಿಳ್ಳಿ, ಶಿತಾರಾಮ ಬಿಜಾಪೂರ, ಆಕಾಶ ಬಿಜಾಪುರ, ಚೇತನ ಗುಡ್ಡಳ್ಳಿ, ತಿಪ್ಪಣ್ಣ ಹಿಳ್ಳಿ, ಈರಣ್ಣ ಗುಡಮಿ, ರೋಹಿತ ಹೊಸಮನಿ, ಭೀಮ ತಳಕೇರಿ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.