ಶೋಷಿತ ಸಮುದಾಯದ ಬೆಳಕು ಡಾ. ಅಂಬೇಡ್ಕರ್
ಜೇವರ್ಗಿ :ಏ.15:ದೀನ ದಲಿತ ಶೋಷಿತ ಹಿಂದುಳಿದ ವರ್ಗ ಅಲ್ಪಸಂಖ್ಯಾತರ ಬಡವರ ಕಷ್ಟಕಾರ್ಪಣ್ಯಗಳನ್ನು ನಿರ್ವಹಿಸಿ ಸುಭದ್ರ ಸವಿಧಾನವನ್ನು ನೀಡಿದ ಸಂವಿಧಾನ ನೀಡಿದ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ನಿವೃತ್ತ ಮುಖ್ಯ ಗುರುಗಳಾದ ಮಲ್ಲಣ್ಣ ಕುರಕುಂದಿ ಹೇಳಿದರು ಶಹಾಪುರ ತಾಲ್ಲೂಕು ಬೀರನೂರುಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 131ನೇ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಮಲ್ಲಿಕಾರ್ಜುನ ಪೆÇಲೀಸ್ ಪಾಟೀಲ್ ಮಲ್ಲಿಕಾರ್ಜುನ್ ಸಾಹುಕಾರ್ ಸಿದ್ದರಾಮ್ ರೆಡ್ಡಿ ಪೆÇಲೀಸ್ ಪಾಟೀಲ್ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಯುವಕ ಮಂಡಳಿ ಅಧ್ಯಕ್ಷ ಮಲ್ಲಿಕಾರ್ಜುನ್ ಶಾಪುರ್ ಪರಶುರಾಮ್ ಕಾಟ್ನಳ್ಳಿ ಮಲ್ಲಿಕಾರ್ಜುನ್ ನಾಟೇಕರ್ ಮುದುಕಪ್ಪ ಹೀರಿಮೇಟಿ .ರವಿಕುಮಾರ್ ದಂಡ ಬಳ್ಳಿ ಮೌನೇಶ್ ಚಿಂಚೋಡಿ . ದೇವಪ್ಪ ಬೇಗಾರ .ಸುರೇಶ್ ಪರ್ಸಾಪುರ್ ಗಡ್ಡಪ್ಪ ಹೀರಿಮೇಟಿ ಸೆರಿದಂತೆ ಅನೇಕರು ಇದ್ದರು.