ಪುಸ್ತಕ ಪ್ರೇಮಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್
ಜೇವರ್ಗಿ:ಏ.15: ಜಗತ್ತಿನಲ್ಲಿ ಪುಸ್ತಕ ಪ್ರೇಮಿ ಯಾರರ ಇದ್ದರೆ ಅದು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ಗ್ರಂಥಾಲಯ ತಾಲೂಕ ಅಧಿಕಾರಿ ಗಂಗಾಧರ್ ವಡಿಗೇರಿ ಹೇಳಿದರು ಪಟ್ಟಣದ ಗ್ರಂಥಾಲಯದಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 133ನೇ ಜಯಂತಿ ಕಾರ್ಯಕ್ರಮ ಉದ್ದೇಶ ಮಾತನಾಡಿದರು ಈ ಸಂದರ್ಭದಲ್ಲಿ ಕರ್ನಾಟಕಈ ಸಂದರ್ಭದಲ್ಲಿ ಕರ್ನಾಟಕಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಶ್ರೀಹರಿ ಕರ್ಕಳಿ ಸಿದ್ದು ಕೆರೂರು ರವಿ ಕುಳಗೇರಿ ಭೀಮರಾಯ ನಗನೂರು ಯಶ್ವಂತ್ ಮಂದೆವಾಲ ಸೇರಿದಂತೆ ಅನೇಕರುಇದ್ದರು