ಬಾಪೂಜಿನಗರದಲ್ಲಿ ಅಂಬೇಡ್ಕರ್ ಜಯಂತಿತಂಪು ಪಾನಿಯ ವಿತರಣೆ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.15: ಇಲ್ಲಿನ  ಏಳನೇ ವಾರ್ಡ್ ಬಾಪೂಜಿನಗರದಲ್ಲಿ ನಿನ್ನೆ ಡಾ.  ಬಿ.ಆರ್. ಅಂಬೇಡ್ಕರ್ ಅವರ 133 ನೇ ಜಯಂತಿಯನ್ನು ಆಚರಿಸಲಾಯ್ತು.
ಕಿಟ್ಟಿ ಆಲಿಯಸ್ ರಾಮಕೃಷ್ಣ ಇವರ ನೇತೃತ್ವದಲ್ಲಿ.‌
ಕೆ.ಎಂ.ಆರ್. ವಿ,  ಕೆ.ಜೆ .ಎಸ್ ಸಂಘಟನೆಯಿಂದ  ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯ್ತು.
ಕಾರ್ಯಕ್ರಮಕ್ಕೆ ಬಂದ ಅಭಿಮಾನಿಗಳಿಗೆ  ಯಂಪುಪಾನಿಯ ವಿತರಿಸಿದರು.‌
ಕುಮಾರ್ ಪ್ರವೀಣ್. ಮಂಜು.ರಾಮಾಂಜಿ ನಾಗರಾಜ್.ಅನ್ನು .ಅರ್ಜುನ್.ಗೋವರ್ಧನ್ .ಶಿವಕುಮಾರ್.ವೆಂಕಟೇಶ್.ಮದನ್ .ಗಾಂಧಿ ಪೃಥ್ವಿ.ಧನುಷ್.ಪವನ್ ಮೇಘರಾಜ್.ಸಿದ್ದು ಮೊದಲಾದವರು  ಭಾಗವಹಿಸಿದ್ದರು