ಪರೋಪಕಾರದಿಂದ ಆತ್ಮಕ್ಕೆ ಶಾಂತಿ:ಉಸ್ತಾದ ನಾಶೀರ ಹುಸೇನ
ಕಲಬುರಗಿ:ಸೆ.20: ಪರೋಪಕಾರ ಮಾಡುವುದರಿಂದ ಆತ್ಮಕ್ಕೆ ಶಾಂತಿ ನೆಮ್ಮದಿ ಸಿಗುತ್ತದೆ ಎಂದು ಜೆ.ಡಿ.ಎಸ್. ಅಲ್ಪಸಂಖ್ಯಾತರ ರಾಜ್ಯಾಧ್ಯಕ್ಷರಾದ ಉಸ್ತಾದ ನಾಶೀರ ಹುಸೇನ ನುಡಿದರು,