ಇಂಡಿ ತಾಲೂಕಿನಲ್ಲಿ ವಿವಿದೆಡೆ ಅಸ್ಮಾಕಂ ಸಂಸ್ಕೃತಮ್ ಕಾರ್ಯಕ್ರಮ
ಇಂಡಿ:ಅ.೫:ಸAಸ್ಕತ ವಿಶ್ವವಿದ್ಯಾಲಯ ಸಂಸ್ಕೃತ ಶಿಕ್ಷಣ ನಿರ್ದೇಶನಾಲಯದ ಆಶೆಯದಂತೆ ದ ತಾಲೂಕಿನ ವಿವಿಧ ಶಾಲೆಗಳಲ್ಲಿ ಅಸ್ಮಾಕಂ ಸಂಸ್ಕೃತಮ್ ಕಾರ್ಯಕ್ರಮ ಜರುಗಿದವು.
ಮಿರಗಿ ಗ್ರಾಮದ ಶ್ರೀ ಸಂಗಮೇಶ್ವರ ಹಿರಿಯ ಪ್ರಾಥಮಿಕ ಹಾಗೂ ಶಾರದಾ ಸಂಸ್ಕೃತ ಪಾಠಶಾಲೆ ಮಿರಗಿ ಇವರ ಸಂಯುಕ್ತ ಆಶ್ರಯದಲ್ಲಿ ಅಸ್ಮಾಕಂ ಸಂಸ್ಕೃತಮ್ ಜರುಗಿತು.
ಉದ್ಘಾಟನೆಯನ್ನು ಮಾಹಾದೇವ ಬ್ಯಾಳಿ, ಮುಖ್ಯ ಗುರುಗಳಾದ ಶಿವರಾಜ ಖಸ್ಕಿ, ಅತಿಥಿಗಳಾಗಿ ಜೆ, ಎಸ್ ದೇವರಮನಿ, ಬಸವರಾಜ ಖಸ್ಕಿ,ಸಂಗಣ್ಣಾ ಯಡ್ರಾಮಿ ಉಪಸ್ಥಿತರಿದ್ದರು,
ಹಿರೇರೂಗಿಯ ಸ್ವಾಮಿ ವಿವೇಕಾನಂದರ ಪ್ರಾಥಮಿಕ ಶಾಲೆ ಹಿರೇರೂಗಿ ಹಾಗೂ ಗಾಣದೇವತೆ ಸಂಸ್ಕೃತ ಪಾಠಶಾಲೆ ಹಿರೇರೂಗಿ ಇವರ ಸಂಯುಕ್ತ ಆಶ್ರಯದಲ್ಲಿ ಅಸ್ಮಾಕಂ ಸಂಸ್ಕೃತಮ್ ಕಾರ್ಯಕ್ರಮ ಜರುಗೀತು
ಕಾರ್ಯಕ್ರಮ ಉದ್ಘಾಟಿಸಿದ ಎಸ್ ಸಿ ಇಂಡಿ, ಮುಖ್ಯ ಗುರುಗಳು ಬೋಳೆಗಾಂವ, ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಗೋಪಾಲ ಗಿಣಿ, ಮುಖ್ಯ ಅತಿಥಿಗಳಾಗಿ ಎಸ್ ಜಿ ಕಟ್ಟಿಮನಿ, ಸವಿತಾ ಏಳುಕೋಟಿ, ಎನ್ ಎಸ್ ಬಿರಾದಾರ, ಎಸ್ ಬಿ ನದಾಫ ವಂದಿಸಿದರು,ಗೋಳಸಾರದ ಪುಂಡಲೀAಗೇಶ್ವರ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಗಾಯತ್ರಿ ಸಂಸ್ಕೃತ ಪಾಠಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಅಸ್ಮಾಕಂ ಸಂಸ್ಕೃತಮ್ ಜರುಗೀತು ಅಧ್ಯಕ್ಷತೆಯನ್ನು ಶಿವಾನಂದ ಖೇಡ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಜೆ ಸಿ ನಧಾಪ,ಎ.ಐ.ಪಟೀದ್ ,ಎಸ್ ಬಿ ಕಲ್ಯಾಣ.ಉಪಸ್ಥಿರಿದ್ದರು.
ಬುಯ್ಯಾರ ಗ್ರಾಮದಲ್ಲಿ ಜ್ಞಾನ ಭಾರತಿ ಸಂಸ್ಕೃತ ಪಾಠಶಾಲೆ ಹಾಗೂ ಜ್ಞಾನ ಭಾರತಿ ಕನ್ನಡ ಹಿರಿಯ ಪ್ರಾಥಮಿಕ ಇವರ ಸಂಯುಕ್ತ ಆಶ್ರಯದಲ್ಲಿ ಅಸ್ಮಾಕಂ ಸಂಸ್ಕೃತಮ್ ಕಾರ್ಯಕ್ರಮ ಜರುಗಿತು ಕಾರ್ಯಕ್ರಮ ಉದ್ಘಾಟಿಸಿದ ಮುಖ್ಯ ಗುರುಗಳಾದ ಜಿ ಎಸ್ ತಂಗಡಗಿ, ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಸಂತೋಷ್ ಶೇಖದಾರ, ಮುಖ್ಯ ಅತಿಥಿಗಳಾಗಿ ಜಿ ಎಸ್.ಮಂಗಳಿ,ಎA.ಅಯ್.ದಿಲಸಾ, ಎಸ್ ಬಿ ಹೂಟಗಾರ, ರವೀಂದ್ರ ರಾಠೋಡ ಮಾತನಾಡಿದರು.ಹಿರೇರೂಗಿ ಗ್ರಾಂ ಪಂಚಾಯತ ಹಾಗೂ ಗಡ್ಡಿಲೀಂಗೇಶ್ವರ ಸಂಸ್ಕೃತ ಪಾಠಶಾಲೆ ಗೋರನಾಳ ಇವರ ಸಂಯುಕ್ತ ಆಶ್ರಯದಲ್ಲಿ ಅಸ್ಮಾಕಂ ಸಂಸ್ಕೃತಮ್ ಜರುಗೀತು ಕಾರ್ಯಕ್ರಮ ಉದ್ಘಾಟಿಸಿ ಸಂಸ್ಕೃತ ಶಿಕ್ಷಕರು ಬೋಳೆಗಾಂವ ಎಸ್ ಎಮ್ ಅಂಗಡಿ ಉದ್ಘಾಟನೆ ಮಾತನಾಡುತ್ತಾ ಸಂಸ್ಕೃತ ಭಾಷೆಯು ಅತ್ಯಂತ ಪ್ರಾಚೀನವಾದ ಭಾಷೆ ಅದರ ಉಳಿವಿಗಾಗಿ ನಾವುಗಳು ಶ್ರಮಿಸಿ ಬೇಕು ಎಂದು ಮಾತನಾಡಿದರು.ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಗೋಪಾಲ ಗಿಣ್ಣಿ ವಹಿಸಿದ್ದರು.ಅಥಿತಿಗಳಾಗಿ, ಸಂತೋಷ ಕೋಟಗೋಂಡ,ಚAದು ಹಡಪದ, ಉಮೇಶ್ ಹಲಸಂಗಿ, ಅಕ್ಬರ್ ಕೂರಬು, ಶರಣು ತಹವಾರ, ಬಸವರಾಜ್ ತಳವಾರ್, ಉಪಸ್ಥಿತರಿದ್ದರು