ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ: ಅನ್ನ ಸಂತರ್ಪಣೆ
ಕಲಬುರಗಿ,ಏ.15-ಕನಾ9ಟಕ ಸಮತಾ ಸೈನಿಕದಳ (ಕೆಎಸ್‍ಎಸ್‍ಡಿ) ಜಿಲ್ಲಾ ಸಮಿತಿ ಹಾಗೂ ಜಿಲ್ಲಾ ಕಾಮಿ9ಕ ಘಟಕ ಸಂಯುಕ್ತಾಶ್ರಯದಲ್ಲಿ ನಗರದ ಜಗತ್ ವೃತ್ತದ ಡಾ.ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿ ಹತ್ತಿರ ಭಾನುವಾರ ಡಾ.ಬಾಬಾಸಾಹೇಬ ಅಂಬೇಡ್ಕರ್‍ರವರ 133 ನೇ ಜಯಂತ್ಯೋತಸವದ ಅಂಗವಾಗಿ ” ಅನ್ನ ಸಂತಪ9ಣೆ ಕಾಯ9 ಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾಯ9ಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ಸಂಗೀತಾ ಮಾಲೆರವರು ಜ್ಯೋತಿ ಬೆಳಗಿಸಿದರು. ಶರಣಗೌಡ ಪಾಟೀಲ ಅವರು ಡಾ.ಬಾಬಾಸಾಹೇಬ ಅಂಬೇಡ್ಕರವರ ಭಾವಚಿತ್ರಕ್ಕೆ ಮಾಲಾಪ9ಣೆ ಮಾಡಿ ಕಾಯ9ಕ್ರಮ ಉದ್ಘಾಟಿಸಿದರು. ನಂತರ ಸಮಾಜದ ಚಿಂತಕರು ಹಾಗೂ ಸಮಾಜದ ಹಿರಿಯರು ಅನ್ನ ಸಂತಪ9ಣೆ ಕಾಯ9ಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದಭ9ದಲ್ಲಿ ಕರ್ನಾಟಕ ಸಮತಾ ಸೈನಿಕದಳ ವಿಭಾಗೀಯ ಅಧ್ಯಕ್ಷÀ ಸಂಜೀವ ಟಿ.ಮಾಲೆ, ಜಿಲ್ಲಾ ಅಧ್ಯಕ್ಷ ಈರಣ್ಣ ಜಾನೆ, ಪ್ರಧಾನ ಕಾಯ9ದಶಿ9 ಅಪ್ಪಾರಾವ ಎಸ್ ಭಾವಿಮನಿ, ಜಿಲ್ಲಾ ಕಾಮಿ9ಕ ಘಟಕದ ಅದ್ಯಕ್ಷ ವಿಜಯಕುಮಾರ ಉದ್ದಾ, ಶಿವಲಿಂಗಮ್ಮ ಸಾವಳಗಿ, ಇಂದುಬಾಯಿ ಭರತನೂರ, ಅಶ್ವಿನಿ ಸಾವಳಗಿ, ಲಲಿತಾಬಾಯಿ ಬಿಲಕರ್, ಕಾವೇರಿ ಗೋರಂಪಳ್ಳಿ, ಮಲ್ಲಿಕಾಜು9ನ ಉದಯಕರ, ಮಲ್ಲಿಕಾಜು9ನ ನಂದೂರ, ಖತಲಪ್ಪ ಕಟ್ಟಿಮನಿ, ಮಲ್ಲಿಕಾಜು9ನ ಸಿಂಗೆ, ಶಿವಮೂತಿ9 ಬಳಿಚಕ್ರ, ಮುತ್ತಣ್ಣ ಡಾಂಗೆ, ಮಾರುತಿ ಲೇಂಗಟಿ, ಸೂಯ9ಕಾಂತ ಅಂಬಲಗಿ, ಪವನ ಧನಕರ, ಮಲ್ಲಿಕಾಜು9ನ ಇಟೆಕರ, ಜಗದೇವಿ ಮತ್ತು ಇತರರು ಭಾಗವಹಿಸಿದ್ದರು.