ನೇಣು ಹಾಕಿಕೊಂಡು ಮಹಿಳೆ ಆತ್ಮಹತ್ಯೆ
ಕಲಬುರಗಿ,ಏ.14-ಹೊಟ್ಟೆ ನೋವು ತಾಳದೆ ನೇಣು ಹಾಕಿಕೊಂಡು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಭವಾನಿ ನಗರದಲ್ಲಿ ನಡೆದಿದೆ.
ಶಿವಾನಿ ಸಾಗರ ಜಮಾದಾರ ಆತ್ಮಹತ್ಯೆ ಮಾಡಿಕೊಂಡವರು.
ಈ ಸಂಬಂಧ ಮೃತಳ ತಾಯಿ ಗಂಗಮ್ಮ ಕಮಲಾಕರ ನೀಲೆ ಅವರು ಚೌಕ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.