ಭಾರತ ದೇಶದ ಹಣೆಬರಹ ಬರೆದ ಡಾ. ಬಿ ಆರ್ ಅಂಬೇಡ್ಕರ್
ಜೇವರ್ಗಿ:ಏ.14: ಭಾರತ ದೇಶದ ಹಣೆಬರ ಬರೆದ ಸಂವಿಧಾನ ಶಿಲ್ಪಿ ಭಾರತರತ್ನ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕರಾದ ಡಾಕ್ಟರ್ ಅಜಯ್ ಸಿಂಗ್ ಹೇಳಿದರುಪಟ್ಟಣದ ಅಂಬೇಡ್ಕರ್ ಮೂರ್ತಿಗೆ ಮಾಲಾಪಣೆ ಮಾಡಿ ಮಾತನಾಡಿದರು ಜಗತ್ತಿನ ತುಂಬಾ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 133 ನೇ ಜಯಂತಿ ಆಚರಿಸುತ್ತಿದ್ದು ಎಲ್ಲರಿಗೂ ಸಂತಸದ ವಿಷಯ ಅವರ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕೆಂದು ಹೇಳಿದರು ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ರಾಜಶೇಖರ್ ಸಾಹು ಸೀರಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶಾಂತಪ್ಪ ಕೂಡಲಗಿ ಕಾಂಗ್ರೆಸ್ ಪರಿಶಿಷ್ಟ ಜಾತಿ. ಯಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಮಂತ .ಧನಕರ್ ದಲಿತ ಮುಖಂಡರ ಭೀಮರಾಯ ನಗನೂರ್ ಮಲ್ಲಣ್ಣ ಕೊಡಚಿ .ಯಾಕ್ ಕಾಂಗ್ರೆಸ್ ಹಿಂದುಳಿದ ವರ್ಗದ ಅಧ್ಯಕ್ಷ ಚಂದ್ರಶೇಖರ್ ನೆರಡಗಿ ಮಾಜಿ ಪುರಸಭೆ ಸದಸ್ಯ ಮರಿಯಪ್ಪ ಸರಡಗಿ ಕಾಂಗ್ರೆಸ್ ಯುವ ಮುಖಂಡರಾದ. ರಾಜಶೇಖರ್ ಮುತ್ತಕೋಡ ಶಿವಕುಮಾರ್ ಕಲ್ಲಾ .ರಾಯಪ್ಪ ಬಾರಿಗಿಡ ರವೀಂದ್ರ ಕೊಳಕೂರ್ ಬಸಣ್ಣ ಸರ್ಕಾರ .ರವಿ ಕುಳಕೂರು ಸಿದ್ದರಾಮಕಟ್ಟಿ ಶ್ರೀಹರಿ ಕರ್ಕಳಿ. ಸಿದ್ದು ಕೆರೂರ್ ಅಜು ಲಕಪತಿ ಮಹಮೂದ್ ಪಟೇಲ್ ಚಿಕ್ಕ ಜೇವರ್ಗಿ ಅಶೋಕ ಜಟ್ನಾಕರ್ ಸಂಗಮೇಶ ಕೋಂಬಿನ ನಾಗರಾಜ ಕೋಂಬಿನ ಕಿರಿಯ ಅಭಿಯಂತರ ಮಲ್ಲಿಕಾರ್ಜುನ ಹಬ್ಬಳ್ಳಿ ಬಸವರಾಜ ತೇಲಕರ ಸೇರಿದಂತೆ ಅನೇಕರು ಇದ್ದರು.