ಸಾಲಬಾಧೆ ರೈತ ಆತ್ಮಹತ್ಯೆ
ಆಲಮೇಲ : ಏ.13:ತಾಲೂಕಿನ ಕುರಬತ್ತಹಳ್ಳಿ ಗ್ರಾಮದಲ್ಲಿ ನಡೆದ ಘಟನೆ ರೈತ ಬೋಗಪ್ಪ ಪರಮಣ್ಣ ದೊಡಮನಿ (ವಯ-56) ಇಂದು ದಿನಾಂಕ 09 ರಂದು ತನ್ನ ಸ್ವಂತ ಜಮೀನಿನಲ್ಲಿ ವಿವಿಧ ಬ್ಯಾಂಕ್ ಗಳಲ್ಲಿ ಸಾಲಗಾರನಾಗಿದ್ದು. ಮನನೊಂದು ಸಾಲಭಾದೆಯಿಂದ ಗಿಡಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತರಿಗೆ ಪತ್ನಿ ,ಓರ್ವ ಪುತ್ರ, ಓರ್ವ ಪುತ್ರಿ , ಇದ್ದರು. ಆಲಮೇಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.