ದೊಡ್ಡಬಸವೇಶ್ವರನಿಗೆ ಸೂರ್ಯ ರಶ್ಮಿ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.10: ಜಿಲ್ಲೆಯ ಕುರುಗೋಡು ಪಟ್ಟದ ಆರಾಧ್ಯ ದೈವ ದೊಡ್ಡಬಸವೇಶ್ವರ ದೇವಸ್ಥಾನದ ಶಿವಲಿಂಗಕ್ಕೆ ನಿನ್ನೆ ಯುಗಾದಿ ಹಬ್ಬದ ದಿನದಂದು ಸೂರ್ಯರಶ್ಮಿ ಸ್ಪರ್ಶದ ಕ್ಷಣ