ಶ್ರೀ ವ್ಯಾಸರಾಜ ಮಠದಲ್ಲಿ ಪಂಚಾಂಗ ಶ್ರವಣ
ಸಂಜೆವಾಣಿ ವಾರ್ತೆ
ಬಳ್ಳಾರಿ, ಎ,10- :-ನೂತನ ಸಂವತ್ಸರದ ಪಂಚಾಗ ಶ್ರವಣ ಕಾರ್ಯಕ್ರಮ ಶ್ರೀವ್ಯಾಸರಾಜ ಮಠದಲ್ಲಿ ಪಂಡಿತ ಜಯಸಿಂಹ ಆಚಾರ್ಯ ಅವರಿಂದ ನಡೆಯಿತು. ಈ ಸಂದರ್ಭದಲ್ಲಿವಿಶ್ವಮಧ್ವಮತ ವೇಲ್ಪೇರ್ ಪೌಂಡೇಶನ್ ವತಿಯಿಂದ ಹೊರತಂದನೂತನ ಸಂವತ್ಸರದ ವಿಶ್ವಮಧ್ವದಶಿ೯ನಿ ಕ್ಯಾಲೆಂಡರ್ ಪಂಡಿತ್ ಜಯಸಿಂಹ ಆಚಾರ್ಯಹಾಗೂಮಠದ ಅರ್ಚಕ ರಾದ ಶ್ರೀ ಕೆ ಪಾಂಡುರಂಗಾಚಾಯ೯
ಬಿಡುಗಡೆ ಮಾಡಿದರು. ಕಾರ್ಯಕ್ರಮ ದಲ್ಲಿ ಅರಳಿಕಟ್ಟಿ ಶ್ರೀನಿವಾಸ ಆಚಾರ್ಯ, ಜಿ.ಎಚ್. ರಾಮಕೃಷ್ಣ ರಾವ್ ಬಿ.ಅನಂತಾಚಾರ,  ಡಿ.ಎಸ್.ವೇಣುಗೋಪಾಲ್
, ಹೆಚ್.ಕೆ.ಅನಿಲಕುಮಾರ್ ಅಶೋಕ್ ಕುಲಕರ್ಣಿ ‌ ಎಂ.ಜಯಸಿಂಹ, ರಾಘವ ಆಚಾಯ೯ಲು , ರವೀಂದ್ರ ಆಚಾರ್ಯ ,ಜಿ.ಶ್ರೀನಿವಾಸಮೂತಿ೯ಮತ್ತು ವಿಶ್ವಮಧ್ವಮತ ವೇಲ್ಫೇರ್ ಪೌಂಡೇಶನ್ ಬಳ್ಳಾರಿ ಜಿಲ್ಲಾ ಕಾರ್ಯದರ್ಶಿ ಎಂ.ಭೀಮರಾವ್ ಕುಲಕರ್ಣಿ  ಹಾಗೂ ಶ್ರೀ ವ್ಯಾಸರಾಜ ಭಜನಾ ಮಂಡಳಿ ಸದಸ್ಯರುಇನ್ನಿತರರು ಉಪಸ್ಥಿತರಿದ್ದರು..