ಸೇಡಂನಲ್ಲಿ ಟ್ರಾಫಿಕ್ ಸಮಸ್ಯೆ, ಪರಿಹಾರ ಮಾಡುವರ್ಯಾರು?
ಬಿಜನಳ್ಳಿ ಸುರೇಶ್
ತಾಲೂಕು ಮಟ್ಟದ ಎಸಿ, ತಹಶೀಲ್ದಾರ್, ಸಿಪಿಐ ಪಿಎಸ್ ಐ ಸೇರಿದಂತೆ ಹಲವು ಇಲಾಖೆ ಅಧಿಕಾರಿಗಳು ಸೇಡಂನಲ್ಲಿ ಟ್ರಾಫಿಕ್ ಸಮಸ್ಯೆ ಬಗ್ಗೆ ಅರಿವಿದೆಯೋ ಇಲ್ಲವೋ ಎಂಬುದು ಗೊತ್ತಿಲ್ಲ ಆದರೆ ಆದಷ್ಟು ಮಟ್ಟಿಗೆ ಅಧಿಕಾರಗಳು ಎಚ್ಚೆತ್ತುಕೊಂಡು ಟ್ರಾಫಿಕ್ ಸಮಸ್ಯೆ ಮುಕ್ತ ತಾಲೂಕ ಮಾಡಲು ಮುಂದಾಗಬೇಕಿದೆ.
ಶೇಖರ್ ನಾಟಿಕರ್
ದಿನನಿತ್ಯ ಸರ್ಕಾರಿ ಆಸ್ಪತ್ರೆ ಎದುರುಗಡೆ ಆಟೋ ನಿಲ್ಲಿಸುತ್ತಿರುವುದರಿಂದ ಎಮರ್ಜೆನ್ಸಿ ಬರುವಂತಹ ರೋಗಿಗಳಿಗೆ ತೊಂದರೆಯಾಗುತ್ತಿದೆ, ಗೂಡಂಗಡಿಗಳಿಂದ ತೆರವುಗೊಳಿಸಿದರೆ ಆದಷ್ಟು ಮಟ್ಟಿಗೆ ಗೂಡಂಗಡುಗಳು ದ್ವಿಚಕ್ರ ವಾಹನ ನಿಲ್ಲದಂತೆ ಪೆÇಲೀಸ್ ಇಲಾಖೆ ತಾಲೂಕ ಆಡಳಿತ ಮಾಡಬೇಕಿದೆ.
ಸಾರ್ವಜನಿಕರ ಅಭಿಪ್ರಾಯ.