ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯಾಗಿ ಬಿ-ಫಾರ್ಮ ಪಡೆದುಕೊಂಡ ರಾಜು ಆಲಗೂರ
ಸಂಜೆವಾಣಿ ವಾರ್ತೆ,
ವಿಜಯಪುರ :ಏ.6:ಲೋಕಸಭೆ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರಿಂದ .ರಾಜು ಆಲಗೂರ ಬಿ.ಫಾರಂ ಪಡೆದುಕೊಂಡರು.
ಅಧಿಕೃತವಾಗಿ ರಾಜು ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಂತಾಯಿತು. ಇದರಿಂದ ಬಿರುಸಿನ ಪ್ರಚಾರಕ್ಕೆ ವೇಗ ಸಿಕ್ಕಂತಾಯಿತು.
ಸಿಂದಗಿ ಶಾಸಕÀ ಅಶೋಕ ಮನಗೂಳಿ, ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ಮಲ್ಲಿಕಾರ್ಜುನ ಲೋಣಿ, ಗಂಗಾಧರ ಸಂಬಣ್ಣಿ ಅನೇಕರಿದ್ದರು.